ಜೈ ಶೇಗುಣಸಿ ದಿನದ ಸುದ್ದಿ... ದಿ: 19-08-18
ಜೈ ಶೇಗುಣಸಿ ದಿನದ ಸುದ್ದಿ...
ದಿ: 19-08-18
** ಮಳೆ ಸಂತ್ರಸ್ತರ ರಕ್ಷಣೆಗಾಗಿ ಅವಿರತ ಶ್ರಮಿಸುತ್ತಿದ್ದೇವೆ:ಎಚ್.ಡಿ. ಕುಮಾರಸ್ವಾಮಿ** ಪ್ರಸಿದ್ಧ ಪಕ್ಷಿಧಾಮ ರಂಗನತಿಟ್ಟು ಜಲಾವೃತ, ಪಕ್ಷಿ ವೀಕ್ಷಕರ ಪ್ರವೇಶ ನಿಷಿದ್ಧ
** ಕೇರಳದಲ್ಲಿ ಪ್ರಧಾನಿ ವೈಮಾನಿಕ ಸಮೀಕ್ಷೆ: 500 ಕೋಟಿ ರೂ.ಪ್ಯಾಕೇಜ್ ಘೋಷಣೆ
** ಅಕ್ರಮ ನೀರಾವರಿ ತಡೆಗೆ ಕಾನೂನು ರಚನೆ: ಕೃಷಿ ಸಚಿವ ಶಿವಶಂಕರರೆಡ್ಡಿ
** ಮಡಿಕೇರಿ ಗಂಜಿಕೇಂದ್ರಕ್ಕೆ ಸಿಎಂ ಭೇಟಿ: ಮನೆ ಕಟ್ಟಿಸಿಕೊಡುವ ಭರವಸೆ
** ಕೊಡಗು: ತಗ್ಗಿದ ಮಳೆ; ರಕ್ಷಣೆ, ಪರಿಹಾರ ಕಾರ್ಯ ಬಿರುಸು
** ಭೂಕಂಪನ ವದಂತಿಗೆ ಕಿವಿಗೊಡಬೇಡಿ: ಕೊಡಗು ಜಿಲ್ಲಾಧಿಕಾರಿ ಮನವಿ
** ಸಂಜೆ 6ರ ಬಳಿಕ ವರ್ಕ್ ಇ-ಮೇಲ್ಸ್‌ಗೆ ಪ್ರತಿಕ್ರಿಯಿಸಬೇಡಿ: ಅಮೆಜಾನ್ ಮುಖ್ಯಸ್ಥ ಅಮಿತ್ ಅಗರವಾಲ್
** ಕೇರಳದ ಪ್ರವಾಹವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿ: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮನವಿ
** ಪಾಕಿಸ್ತಾನದ 22ನೇ ಪ್ರಧಾನಿಯಾಗಿ ಇಮ್ರಾನ್ ಖಾನ್ ಪದಗ್ರಹಣ
** ಕ್ರಿಕೆಟ್: ಟೆಸ್ಟ್ ಕ್ಯಾಪ್ ಧರಿಸಿದ ರಿಷಭ್ ಪಂತ್ ಭಾರತದ 291ನೇ ಆಟಗಾರ.
** ಭಾರತ-ಇಂಗ್ಲೆಂಡ್ ಟೆಸ್ಟ್: ಕುಸಿದ ಭಾರತಕ್ಕೆ ಕೊಹ್ಲಿ, ರಹಾನೆ ಆಸರೆ;
Comments
Post a Comment