ಜೈ ಶೇಗುಣಸಿ ದಿನದ ಸುದ್ದಿ.. ದಿ:14-08-18

ಜೈ ಶೇಗುಣಸಿ ದಿನದ ಸುದ್ದಿ..

ದಿ:14-08-18

** ಪ್ರಮಾಣ ವಚನಕ್ಕೆ ಮೋದಿ, ಬಿಎಸ್‌ವೈ ಮಾಡಿದ ಖರ್ಚೆಷ್ಟು ತೆಗೆಸಿ: ಎಚ್​ಡಿಕೆ
** ಏರ್‌ ಷೋ ಸ್ಥಳಾಂತರ ಎನ್ನುವುದು ಸುಳ್ಳು ಸುದ್ದಿ: ಬಿಎಸ್‌ವೈ
** ಬೆಂಗಳೂರಿನಲ್ಲಿಯೇ ಏರ್ ಷೋ ಮಾಡುವಂತೆ ಪ್ರಧಾನಿಗೆ ಪತ್ರ ಬರೆದ ಸಿಎಂ ಕುಮಾರಸ್ವಾಮಿ
** ಮೈಸೂರಿನಿಂದ ಮತ್ತೆ ಲೋಕಸಭೆಗೆ ಸ್ಪರ್ಧೆ: ಪ್ರತಾಪ್ ಸಿಂಹ
** ನಾನು ಉತ್ತರ ಕರ್ನಾಟಕದ ಸಿಎಂ ಕೂಡ ಎಂದು ಸಾಬೀತು ಪಡಿಸುತ್ತೇನೆ: ಕುಮಾರಸ್ವಾಮಿ
** ಕರ್ನಾಟಕದ ಯಾವುದಾದರೊಂದು ಕ್ಷೇತ್ರದಿಂದ ಸ್ಪರ್ಧಿಸಲು ಮೋದಿಗೆ ರಾಜ್ಯ ನಾಯಕರ ಮನವಿ.
** ನಾನು ಲೋಕಸಭೆ ಚುನಾವಣೆಗೆ ಸ್ಪರ್ಧಿಸಲ್ಲ, ಮುಂದೆ ರಾಷ್ಟ್ರ ರಾಜಕಾರಣಕ್ಕೆ ಕುಮಾರಸ್ವಾಮಿ: ದೇವೇಗೌಡ
** ಭಾರತದಲ್ಲಿ ಪುಣೆ ಅತ್ಯಂತ ವಾಸಯೋಗ್ಯ ನಗರ, ದೆಹಲಿಗೆ 65ನೇ ಸ್ಥಾನ
** ರಾಜ್ಯದ ರೈತರ ಶೇ. 50ರಷ್ಟು ಕೃಷಿ ಸಾಲ ಮನ್ನಾ ಮಾಡುವಂತೆ ಪ್ರಧಾನಿಗೆ ರಾಹುಲ್ ಆಗ್ರಹ
** ಆರ್​ಪಿಎಫ್ ನೇಮಕ ಮಹಿಳೆಯರಿಗೆ ಶೇ.50 ಮೀಸಲು
** ಕಾಶ್ಮೀರದಲ್ಲಿ ಹರ್ ಘರ್ ತಿರಂಗಾ ಅಭಿಯಾನ ಆರಂಭಿಸಿದ ಬಿಜೆಪಿ
** ಲೋಕಸಭೆ ಮಾಜಿ ಸ್ಪೀಕರ್ ಸೋಮನಾಥ್ ಚಟರ್ಜಿ ನಿಧನ.
** ಮಹಾಮೈತ್ರಿ ಕೂಟದಿಂದ ಬಿಜೆಪಿ ಕಟ್ಟಿಹಾಕಲು ಸಾಧ್ಯವಿಲ್ಲ, ಉ.ಪ್ರದಲ್ಲಿ 80ರ ಪೈಕಿ 74 ಕ್ಷೇತ್ರ ನಮ್ಮದೇ: ಶಾ
** ಭಾರತ, ಅಮೆರಿಕಾ ಜಂಟಿಯಾಗಿ ಭಯೋತ್ಪಾದನೆ ಎದುರಿಸಲು ಬದ್ಧವಾಗಿರುವುದಾಗಿ: ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಕಿರಣ್ ರಿಜಿಜು & ಅಮೆರಿಕಾದ ಭಾರತದ ರಾಯಬಾರಿ  ಕೆನ್ನಿತ್ ಐ. ಜಸ್ಟರ್

Comments

Popular posts from this blog

ಗೂಗಲ್ ಪ್ಲೇ-ಸ್ಟೋರ್‌ನಿಂದ ಕಿಂಬೋ ಕಣ್ಮರೆ; ವೆಬ್‌ಸೈಟ್ ಢಮಾರ್!

ಸಿಂಗಾಪುರದಲ್ಲಿ ಭಾರತೀಯ ಹಣ ಪಾವತಿ ಆ್ಯಪ್‌ಗಳ ಬಿಡುಗಡೆ...

ಜೈ ಶೇಗುಣಸಿ ಸುದ್ದಿ ಸಂಪದ... ದಿ: 02-12-18