ಜೈ ಶೇಗುಣಸಿ ದಿನದ ಸುದ್ದಿ.. ದಿ: 13-08-18
ಜೈ ಶೇಗುಣಸಿ ದಿನದ ಸುದ್ದಿ..
ದಿ: 13-08-18
** ಬೆಳ್ಳಂದೂರಿನ ವೆಂಕಟೇಶ್ವರ ದೇವಾಲಯದಲ್ಲಿ ಕನ್ನಡಕ್ಕೆ ಅಪಮಾನ; ಕನ್ನಡ ಮಾತಾಡಿ ಎಂದಿದ್ದಕ್ಕೆ ಮಹಿಳೆಗೆ ದೇವಸ್ಥಾನ ಸಿಬ್ಬಂದಿ ಧಮ್ಕಿ** ಬೆಂಗಳೂರಿಗೆ ಶಾಕ್! ಏರ್ ಶೋ ಲಕ್ನೋಗೆ ಶಿಫ್ಟ್
** ಸಿಎಂ ಕುಮಾರಸ್ವಾಮಿಯವರ ಆಲಮಟ್ಟಿ ಪ್ರವಾಸ ರದ್ದು
** ಸ್ವಾತಂತ್ರ್ಯ ತಂದುಕೊಟ್ಟ ಕಾಂಗ್ರೆಸ್ ಪಕ್ಷ ಇಂದು ಅಸ್ತಿತ್ವ ಕಳೆದುಕೊಳ್ಳುತ್ತಿದೆ: ಹೆಚ್‍ಡಿ ದೇವೇಗೌಡ
** ಪ್ರಧಾನಿ ಮೋದಿ ಹಿಂದುಳಿದ ವರ್ಗದ ಚಾಂಪಿಯನ್, ಸಿದ್ದರಾಮಯ್ಯ ಡ್ಯೂಪ್ಲಿಕೇಟ್ ಚಾಂಪಿಯನ್: ಕೆ.ಎಸ್.ಈಶ್ವರಪ್ಪ ವಾಗ್ದಾಳಿ .
** ಈಗಲೂ ನನಗೆ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಪುಟ್ಟರಂಗಶೆಟ್ಟಿ
** ರಾಖಿ, ಗಣೇಶ ಮೂರ್ತಿಗಳ ಮೇಲಿನ ತೆರಿಗೆಯಲ್ಲಿ ವಿನಾಯಿತಿ: ಹಣಕಾಸು ಸಚಿವ
** ವರ್ಷಾಂತ್ಯದಲ್ಲಿ ಇಸ್ರೋ ಟಿವಿ ಪ್ರಾರಂಭಿಸಲು ನಿರ್ಧರಿಸಿದ್ದಾಗಿ ಮುಖ್ಯಸ್ಥ ಕೆ.ಸಿವನ್ ಮಾಹಿತಿ
** ಅಫ್ಘಾನಿಸ್ತಾನ: ತಾಲಿಬಾನ್ ದಾಳಿಯಿಂದ 100 ಸಾವು, 133ಕ್ಕೂ ಹೆಚ್ಚು ಜನರಿಗೆ ಗಾಯ
** ಕಮ್ಯುನಿಸ್ಟ್ ನಾಯಕ ಸೋಮನಾಥ ಚಟರ್ಜಿ ಆರೋಗ್ಯ ಗಂಭೀರ
** ವಿಯೆಟ್ನಾಂ ಓಪನ್: ಭಾರತದ ಅಜೇಯ್ ಜಯರಾಮ್ ರನ್ನರ್ ಆಫ್.
** ಭಾರತ-ಇಂಗ್ಲೆಂಡ್ ಟೆಸ್ಟ್: ಭಾರತಕ್ಕೆ ಹೀನಾಯ ಸೋಲು
Comments
Post a Comment