ಜೈ ಶೇಗುಣಸಿ ದಿನದ ಸುದ್ದಿ... ದಿ: 30-08-18

ಜೈ ಶೇಗುಣಸಿ ದಿನದ ಸುದ್ದಿ...

ದಿ: 30-08-18

** ಸಿಎಂ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರಕ್ಕೆ ಇಂದಿಗೆ 100ದಿನ; ಸಮಯ ವ್ಯರ್ಥ ಮಾಡದೆ ರಾಜ್ಯದ ಅಭಿವೃದ್ಧಿ: ಸಿಎಂ
** ಹೈಕಮಾಂಡ್ ಸೂಚನೆ ಮೇರೆಗೆ ಕೈ ಸಚಿವರಿಗೆ 6ತಿಂಗಳಿಗೊಮ್ಮೆ ಮೌಲ್ಯ ಮಾಪನ: ಡಿಸಿಎಂ ಪರಮೇಶ್ವರ್
** ಕಾಂಗ್ರೆಸ್ ನಾಯಕರು ಸಂಪರ್ಕದಲ್ಲಿರುವುದು ನಿಜ: ಬಿಎಸ್ವೈ
** ** ಸರ್ಕಾರದಿಂದ ಫೋನ್ ಕದ್ದಾಲಿಕೆ ಎಂಬ ಬಿಎಸ್ವೈ ಆರೋಪ- ಮೋದಿ ಭೇಟಿಯಾಗಿ ತನಿಖೆ ನಡೆಸಲಿ: ಎಚ್ಡಿಕೆ
** ನಾನೋ ಶ್ರೀರಾಮುಲುನೋ ಯಾರು ಹೆಚ್ಚು ಕೆಲಸ ಮಾಡ್ತಾರೆ ನೋಡೋಣ: ಸಿದ್ದರಾಮಯ್ಯ
** ನನಗಿಂತ ಸಚಿವೆ ಜಯಮಾಲಾ ಹೆಚ್ಚು ಗ್ಲಾಮರಸ್: ಸಚಿವ ಪ್ರಮೋದ್ ಮಧ್ವರಾಜ್
** ಮಾಜಿ ಸಚಿವ ಬಾಬುರಾವ್ ಚಿಂಚನೂರ ಬಿಜೆಪಿ ಸೇರ್ಪಡೆ.
** ಕೊಡಗು ನಿರಾಶ್ರಿತರಿಗೆ ನಟಿ ರಶ್ಮಿತಾ ಮಂದಣ್ಣ ನೆರವು
** ಭೀಕರ ಅಪಘಾತದಲ್ಲಿ ನಟ ನಂದಮೂರಿ ಹರಿಕೃಷ್ಣ ಸಾವು
** ರಫೆಲ್​ ರಾಬರಿಯನ್ನು ಜಂಟಿ ಸಂಸದೀಯ ಸಮಿತಿಗೆ ಒಪ್ಪಿಸಿ, 24 ಗಂಟೆಗಳಲ್ಲಿ ನನಗೆ ಉತ್ತರಿಸಿ: ರಾಹುಲ್​ ಸವಾಲು
** ಏಷ್ಯನ್ ಕ್ರೀಡಾಕೂಟ: ಟ್ರಿಪಲ್‌ ಜಂಪ್‌ನಲ್ಲಿ ಭಾರತಕ್ಕೆ ಒಲಿದ 10 ನೇ ಚಿನ್ನದ ಪದಕ; 54ಪದಕ ಭಾರತದ ಕೊರಳಿಗೆ.

Comments

Popular posts from this blog

ಗೂಗಲ್ ಪ್ಲೇ-ಸ್ಟೋರ್‌ನಿಂದ ಕಿಂಬೋ ಕಣ್ಮರೆ; ವೆಬ್‌ಸೈಟ್ ಢಮಾರ್!

ಸಿಂಗಾಪುರದಲ್ಲಿ ಭಾರತೀಯ ಹಣ ಪಾವತಿ ಆ್ಯಪ್‌ಗಳ ಬಿಡುಗಡೆ...

ಜೈ ಶೇಗುಣಸಿ ಸುದ್ದಿ ಸಂಪದ... ದಿ: 02-12-18