ಜೈ ಶೇಗುಣಸಿ ದಿನದ ಸುದ್ದಿ.. ದಿ: 18-08-18
ಜೈ ಶೇಗುಣಸಿ ದಿನದ ಸುದ್ದಿ..
ದಿ: 18-08-18
** ವಾಜಪೇಯಿ ಪಂಚಭೂತಗಳಲ್ಲಿ ಲೀನ: ಸ್ಮೃತಿ ಸ್ಥಳದಲ್ಲಿ ಬ್ರಾಹ್ಮಣ ಸಂಪ್ರದಾಯದಂತೆ, ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ** ಅಂತ್ಯಸಂಸ್ಕಾರದಲ್ಲಿ ರಾಷ್ಟ್ರಪತಿ ಕೋವಿಂದ್, ಪ್ರಧಾನಿ ಮೋದಿ, ಅಡ್ವಾಣಿ, ನೇಪಾಳ, ಬಾಂಗ್ಲಾ, ಭೂತಾನ್ ಮುಂತಾದ ಸಾರ್ಕ್ ದೇಶಗಳ ನಾಯಕರು ಭಾಗಿ.
** ಅಟಲ್ ಪುತ್ರಿ ನಮಿತಾ ಭಟ್ಟಾಚಾರ್ಯ ಮುಂದಾಳತ್ವದಲ್ಲಿ ನಡೆದ ಅಂತ್ಯಸಂಸ್ಕಾರದ ವಿಧಿ ವಿಧಾನಗಳು
** ಅಟಲ್ ಪ್ರಜಾಪ್ರಭುತ್ವದ ಮೇರು ವ್ಯಕ್ತಿತ್ವ: ಸೋನಿಯಾ ಗಾಂಧಿ
** ನನ್ನ ತಂದೆ, ಗುರುವನ್ನು ಕಳೆದುಕೊಂಡಿದ್ದೇನೆಂದು ಕಣ್ಣೀರು ಹಾಕಿದ ಮೋದಿ
** ಪ್ರತಿ ಭಾರತೀಯನ ಹೃದಯ, ಮನಸಿನಲ್ಲಿ ಅಟಲ್ ಅಜರಾಮರ: ಪ್ರಧಾನಿ ಮೋದಿ
** ಅಟಲ್ ಬಿಹಾರಿ ವಾಜಪೇಯಿಯವರು ಅತ್ಯಂತ ಅಪರೂಪದ ಮನುಷ್ಯರಾಗಿದ್ದರು: ನಟ ಅಮಿತಾಭ್ ಬಚ್ಚನ್
** ವಾಜಪೇಯಿ ನಿಧನ: ಬ್ರಿಟೀಷ್ ಧ್ವಜವನ್ನು ಅರ್ಧ ಮಟ್ಟಕ್ಕಿಳಿಸಿದ ಹೈಕಮಿಷನರ್ ಕಚೇರಿ
** ನೆರೆಹಾವಳಿಯಿಂದ ಹಾನಿಗೊಳಗಾದ ಜಿಲ್ಲೆಗಳಿಗೆ 200ಕೋಟಿ: ಸಿಎಂ
** ಕೊಡಗಿಗೆ ಕೇರಳ ಅನಾಹುತದ ದುಃಸ್ವಪ್ನ; ಭಾರಿ ಮಳೆ, ಗುಡ್ಡ ಕುಸಿತ, ಪ್ರವಾಹಕ್ಕೆ ತತ್ತರಿಸಿದ ಜನತೆ.
** ಪಾಕಿಸ್ತಾನಕ್ಕೆ ಸೌಹಾರ್ದ ರಾಯಭಾರಿಯಾಗಿ ಹೋಗುತ್ತಿದ್ದೇನೆ: ಸಿಧು
** ಕೇರಳದ ಮೇಲೆ ಮತ್ತೆ ವರುಣನ ಮುನಿಸು: ಮೃತಪಟ್ವವರ ಸಂಖ್ಯೆ 200ಕ್ಕೆ ಏರಿಕೆ
** ಕ್ರಿಕೆಟ್: ಇಂದಿನಿಂದ ಭಾರತ-ಇಂಗ್ಲೆಂಡ್ 3ನೇ ಟೆಸ್ಟ್ ಆರಂಭ, ಗೆಲ್ಲಬೇಕಾದ ಒತ್ತಡದಲ್ಲಿ ಕೊಹ್ಲಿ ಪಡೆ.
Comments
Post a Comment