ಜೈ ಶೇಗುಣಸಿ ದಿನದ ಸುದ್ದಿ... ದಿ: 11-08-18
ಜೈ ಶೇಗುಣಸಿ ದಿನದ ಸುದ್ದಿ...
ದಿ: 11-08-18
** ಇನ್ನೊಂದು ತಿಂಗಳಲ್ಲಿ ಬೆಂಗಳೂರನ್ನು ಫ್ಲೆಕ್ಸ್ ಮುಕ್ತಗೊಳಿಸಿ: ಹೈಕೋರ್ಟ್ ಚಾಟಿ** ಈಶ್ವರಪ್ಪ ಮಹಾ ಪೆದ್ದ: ಮಾಜಿ ಸಿಎಂ ಸಿದ್ದರಾಮಯ್ಯ ವ್ಯಂಗ್ಯ
** ಅಗಸ್ಟ್ 20ಕ್ಕೆ ಮಹಾದಾಯಿ ತೀರ್ಪು: ಧಾರವಾಡದಲ್ಲಿ ಹೋರಾಟಗಾರರ ಸಭೆ.
** ರಾಜ್ಯ ಸರ್ಕಾರದಿಂದ ಸಂತ್ರಸ್ತ ಕೇರಳಕ್ಕೆ 10 ಕೋಟಿ ರೂ. ನೆರವು: ಎಚ್ಡಿಕೆ
** ಲೋಕಸಭೆ ಚುನಾವಣೆಯಲ್ಲಿ ಹಿಂದಿಗಿಂತಲೂ ಹೆಚ್ಚು ಸ್ಥಾನ ಗೆಲ್ಲುತ್ತೇವೆ: ಬಿ.ಎಸ್.ಯಡಿಯೂರಪ್ಪ
** ಸ್ಥಳೀಯ ಸಂಸ್ಥೆ ಚುನಾವಣೆ ಹೊತ್ತಲ್ಲಿ ಅಧಿಕಾರಿಗಳ ವರ್ಗಾವಣೆ ಬೇಡ: ಸರ್ಕಾರಕ್ಕೆ ಚುನಾವಣೆ ಆಯೋಗ ಸೂಚನೆ.
** ಟಿಬೆಟಿಯನ್ನರಿಗೆ ಆಶ್ರಯ ನೀಡಿದ ಕರ್ನಾಟಕಕ್ಕೆ ಧನ್ಯವಾದ: ದಲೈ ಲಾಮಾ.
** ರಫೆಲ್ ಡೀಲ್ ವಿರುದ್ಧ ಸೋನಿಯಾ ನೇತೃತ್ವದಲ್ಲಿ ಸಂಸದರ ಪ್ರತಿಭಟನೆ
** ತ್ರಿವಳಿ ತಲಾಕ್ ತಿದ್ದುಪಡಿ ಮಸೂದೆ ಮೇಲ್ಮನೆಯಲ್ಲಿ ಮಂಡನೆಯೇ ಆಗಲಿಲ್ಲ
** ಕರುಣಾನಿಧಿಗೆ 'ಭಾರತ ರತ್ನ' ನೀಡಿ: ಡಿಎಂಕೆ ಆಗ್ರಹ
** ರಾಜೀವ್ ಗಾಂಧಿ ಹಂತಕರನ್ನು ಬಿಡುಗಡೆ ಮಾಡಲು ಸಾಧ್ಯವಿಲ್ಲ: ಕೇಂದ್ರ ಸರ್ಕಾರ
** ಅಗಸ್ಟ್ 18ಕ್ಕೆ ಪಾಕ್ ನೂತನ ಪ್ರಧಾನಿಯಾಗಿ ಇಮ್ರಾನ್ ಖಾನ್ ಪ್ರಮಾಣ: ಪಿಟಿಐ ಸಂಸದ ಹೇಳಿಕೆ
Comments
Post a Comment