ಎಂಬೆಸ್ಸಿ ಟೆಕ್ ವಿಲೇಜ್ ಸಾಫ್ಟ್‌ವೇರ್ ಕಚೇರಿಗೆ ಬಾಂಬ್ ಬೆದರಿಕೆ ಕರೆ..
ಜೈ ಶೇಗುಣಸಿ ಸುದ್ದಿ
ಸಿಲಿಕಾನ್
ಸಿಟಿ, ರಾಜಧಾನಿಯಲ್ಲಿರುವ ಎಂಬೆಸ್ಸಿ ಟೆಕ್ ವಿಲೇಜ್‌ನಲ್ಲಿ ಸಾಫ್ಟ್‌ವೇರ್
ಕಂಪನಿಯೊಂದಕ್ಕೆ ಶುಕ್ರವಾರ ಬಾಂಬ್ ಬೆದರಿಕೆ ಕರೆ ಬಂದಿದ್ದು, ಕೆಲವು ಕಾಲ ಆತಂಕದ
ವಾತಾವರಣ ನಿರ್ಮಾಣವಾಗಿತ್ತು.
ಕಾಡುಬೀಸನಹಳ್ಳಿಯಲ್ಲಿರುವ ಎಂಬೆಸ್ಸಿ ಟೆಕ್ ವಿಲೇಜ್‌ನಲ್ಲಿರುವ ಸಿಸ್ಕೋ ಸಾಫ್ಟ್‌ವೇವೇರ್ ಕಚೇರಿಗೆ ಬಾಂಬ್ ಬೆದರಿಕೆ ಕರೆ ಬಂದಿತ್ತು.
ಇಂಟರ್‌ನೆಟ್ ಕರೆ ಮಾಡಿದ ದುಷ್ಕರ್ಮಿ ಹತ್ತು ನಿಮಿಷಗಳಲ್ಲಿ ಕಚೇರಿ ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದ. ಆತ ಹಿಂದಿಯಲ್ಲಿ ಮಾತನಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಕೂಡಲೇ ಮುಂಜಾಗ್ರತಾ ಕ್ರಮವಾಗಿ ಕಚೇರಿಯಲ್ಲಿದ್ದ ಸಾವಿರಾರರು ಸಿಬ್ಬಂದಿಯನ್ನು ಕಟ್ಟದಿಂದ ಹೊರಗೆ ಕಳುಹಿಸಲಾಯಿತು.

Comments
Post a Comment