ಜೈ ಶೇಗುಣಸಿ ದಿನದ ಸುದ್ದಿ... ದಿ|| 07-06-18

ಜೈ ಶೇಗುಣಸಿ ದಿನದ ಸುದ್ದಿ...

ದಿ|| 07-06-18

** ಪಕ್ಷೇತರ ಸೇರಿ ಕಾಂಗ್ರೆಸ್​ನ 15 ಶಾಸಕರು ಮತ್ತು ಜೆಡಿಎಸ್​ನ 10 ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕಾರ.
** ಸಚಿವ ಸಂಪುಟ ರಚನೆ- ಕಾಂಗ್ರೆಸ್ ಜೆಡಿಎಸ್ ನಲ್ಲಿ ಭುಗಿಲೆದ್ದ ಭಿನ್ನಮತ.
** ಶಾಮನೂರು ಶಿವಶಂಕರಪ್ಪರಿಗೆ ತಪ್ಪಿದ ಸಚಿವ ಸ್ಥಾನ- ಕೈ ಕಾರ್ಪೊರೇಟರ್ ರಾಜೀನಾಮೆ
** ರಾಜೀನಾಮೆ ಬಗ್ಗೆ 3ದಿನದಲ್ಲಿ ನಿರ್ಧಾರ- ಎಂ. ಬಿ. ಪಾಟೀಲ.
** ಸ್ನೇಹಿತ ಡಿಕೆಶಿ ಸಿಎಂ ಕುರ್ಚಿಯಲ್ಲಿ ಕೂರುವುದನ್ನು ನೋಡುವ ಆಸೆಯಿತ್ತು- ನವರಸ ನಾಯಕ ಜಗ್ಗೇಶ್
** ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸವಲತ್ತು ತಲುಪುವ ರೀತಿ ಕೆಲಸ ಮಾಡಿ-ಸಿಎಂ ಕುಮಾರಸ್ವಾಮಿ.
** ಇಂದಿನಿಂದ 5ದಿನಗಳ ಕಾಲ ಸಿದ್ದರಾಮಯ್ಯ ಬಾದಾಮಿ ಪ್ರವಾಸ.
** ಗೃಹ ಮತ್ತು ವಾಹನ ಸಾಲದ ಬಡ್ಡಿ ಹೆಚ್ಚಿಸಿದ ಆರ್ ಬಿ ಐ
** ಕಲಾಂ ಬಳಿಕ ಇದೇ ಮೊದಲ ಬಾರಿಗೆ ರಾಷ್ಟ್ರಪತಿ ಭವನದಲ್ಲಿ ಇಫ್ತಿಯಾರ್ ಕೂಟ ರದ್ದು!
** ಕಾಲ ಚಿತ್ರ ಬಿಡುಗಡೆಗೆ ತಡೆ ನೀಡಲು ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್‌.

Comments

Popular posts from this blog

ಗೂಗಲ್ ಪ್ಲೇ-ಸ್ಟೋರ್‌ನಿಂದ ಕಿಂಬೋ ಕಣ್ಮರೆ; ವೆಬ್‌ಸೈಟ್ ಢಮಾರ್!

ಸಿಂಗಾಪುರದಲ್ಲಿ ಭಾರತೀಯ ಹಣ ಪಾವತಿ ಆ್ಯಪ್‌ಗಳ ಬಿಡುಗಡೆ...

ಜೈ ಶೇಗುಣಸಿ ಸುದ್ದಿ ಸಂಪದ... ದಿ: 02-12-18