ಜೈ ಶೇಗುಣಸಿ ದಿನದ ಸುದ್ದಿ... ದಿ: 25-06-18
ಜೈ ಶೇಗುಣಸಿ ದಿನದ ಸುದ್ದಿ...
ದಿ: 25-06-18
** ಸಮ್ಮಿಶ್ರ ಸರ್ಕಾರದ ಬಗ್ಗೆ ಸಿದ್ದುಗೆ ಅಸಮಾಧಾನವಿದ್ದರೆ ಚರ್ಚಿಸುತ್ತೇನೆ: ಪರಮೇಶ್ವರ್.** ಕಾಶ್ಮೀರದಲ್ಲಿ ಭದ್ರತಾ ಪಡೆ ಎನ್‌ಕೌಂಟರ್‌ಗೆ ಇಬ್ಬರು ಉಗ್ರರು ಬಲಿ.
** ಟಿಪ್ಪು ಸುಲ್ತಾನ್ ಹಿಂದೂಗಳ ಹತ್ಯೆ ಮಾಡಿದ್ದಾನೆ: ಜಗದೀಶ್ ಶೆಟ್ಟರ್.
** ಮನ್ ಕೀ ಬಾತ್ನಲ್ಲಿ ಅಪಘಾನ್ ಕ್ರಿಕೆಟರ್ನನ್ನು ಹೊಗಳಿದ ಪ್ರಧಾನಿ
** ಹಜ್ ಭವನಕ್ಕೆ ಕಲಾಂ ಹೆಸರಿಡಲಿ: ಬಿಎಸ್‌ವೈ.
** ಡಿಕೆಶಿ ವಿರುದ್ಧ ಆಧಾರ ರಹಿತ ಸುದ್ದಿ ಬಿತ್ತರಿಸದಂತೆ ತಾತ್ಕಾಲಿಕ ತಡೆ.
** ಜಮ್ಮು-ಕಾಶ್ಮೀರವು ಭಾರತದ ಅವಿಭಾಜ್ಯ ಅಂಗವಾಗಿದ್ದು, ಅದರ ವಿಭಜನೆಗೆ ಎಂದೂ ಅವಕಾಶ ನೀಡುವುದಿಲ್ಲ- ಷಾ
** ಸ್ವಚ್ಛ ನಗರಿ ಕುಸಿತ- 5ರಿಂದ 8ನೇ ಸ್ಥಾನಕ್ಕೆ ಜಾರಿದ ಮೈಸೂರು.
** ಅಮರನಾಥ ಯಾತ್ರಿಕರ ರಕ್ಷಣೆಗೆ ಎನ್ ಎಸ್ ಜಿ ಕಮಾಂಡೊಗಳ ನಿಯೋಜನೆ.
Comments
Post a Comment