ಜೈ ಶೇಗುಣಸಿ ದಿನದ ಸುದ್ದಿ.. ದಿನ: 22-06-18

ಜೈ ಶೇಗುಣಸಿ ದಿನದ ಸುದ್ದಿ..

ದಿನ: 22-06-18

** ರೈತರಿಗೆ ನೀರುಬಿಡಿ, ಏನೇ ಬಂದರೂ ನಾನಿದ್ದೇನೆ - ಮಂಡ್ಯದಲ್ಲಿ ಎಚ್‌ಡಿಕೆ.
** ಕೊಟ್ಟರೆ ಸಚಿವ ಸ್ಥಾನ ಕೊಡಲಿ, ನಿಗಮ ಮಂಡಳಿ ಬೇಡ- ಬಿ.ಸಿ. ಪಾಟೀಲ್‌
** ರೈತರ ಸಾಲಮನ್ನಾ ಗೆ ಸಿಎಂ ಸರ್ಕಸ್- ಅನುದಾನದಲ್ಲಿ 20% ಕಡಿತ.
** ಶಂಕರಮೂರ್ತಿಯ ಮೇಲ್ಮನೆ ಸಭಾಪತಿ ಅಧಿಕಾರ ಅವಧಿ ಅಂತ್ಯ,ಹೊರಟ್ಟಿ ಹಂಗಾಮಿ ಸಭಾಪತಿ.
** ಡೆಹ್ರಾಡೂನ್ ನಲ್ಲಿ ಮೋದಿ ಯೋಗ, ಬೆಂಗಳೂರಿನಲ್ಲಿ ಗೌಡರಿಂದ ಯೋಗಾಭ್ಯಾಸ.
** ಇಂದಿನಿಂದ ಉನ್ನತ ಶಿಕ್ಷಣ ಸಚಿವರಾಗಿ ಜಿ.ಟಿ.ದೇವೇಗೌಡ ಅಧಿಕಾರ ಪ್ರಾರಂಭ.
** ನ್ಯಾಚುರೋಪತಿ ಚಿಕಿತ್ಸೆಗಾಗಿ ಬೆಂಗಳೂರಿಗೆ ಆಗಮಿಸಿದ ಕೇಜ್ರಿವಾಲ್​.
** ಉಗ್ರರ ಹೆಡೆಮುರಿ ಕಟ್ಟಲು ಕಾಶ್ಮೀರ ತಲುಪಿದ ಎನ್​ಎಸ್​ಜಿ ಕಮಾಂಡೋಗಳು.
** 2 ವರ್ಷದ ಬಳಿಕ ಸಚಿವ ಸ್ಥಾನದ ಭರವಸೆ ಸಿಕ್ಕಿದೆ- ಸತೀಶ್​ ಜಾರಕಿಹೊಳಿ.
** ವಿಶ್ವ ಯೋಗ ದಿನಾಚರಣೆ ಕ್ರೆಡಿಟ್ ಮೋದಿಗೆ ಸಲ್ಲಬೇಕು- ಯೋಗಿ ಆದಿತ್ಯನಾಥ್.

Comments

Popular posts from this blog

ಗೂಗಲ್ ಪ್ಲೇ-ಸ್ಟೋರ್‌ನಿಂದ ಕಿಂಬೋ ಕಣ್ಮರೆ; ವೆಬ್‌ಸೈಟ್ ಢಮಾರ್!

ಸಿಂಗಾಪುರದಲ್ಲಿ ಭಾರತೀಯ ಹಣ ಪಾವತಿ ಆ್ಯಪ್‌ಗಳ ಬಿಡುಗಡೆ...

ಜೈ ಶೇಗುಣಸಿ ಸುದ್ದಿ ಸಂಪದ... ದಿ: 02-12-18