ಜೈ ಶೇಗುಣಸಿ ದಿನದ ಸುದ್ದಿ.. ದಿ: 21-06-2018
ಜೈ ಶೇಗುಣಸಿ ದಿನದ ಸುದ್ದಿ..
ದಿ: 21-06-2018
** ಇಂದು ದೇಶದೆಲ್ಲೆಡೆ 4ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಸಂಭ್ರಮ.
** ರಾಜ್ಯಾದ 19.6ಲಕ್ಷ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್- ರಾಜ್ಯ ಸರ್ಕಾರ.
** ಡಿ.ಕೆ.ಶಿವಕುಮಾರ್ ಯಾಕೆ ರಾಜೀನಾಮೆ ನೀಡಬೇಕು, ಅವರು ಕಾನೂನಾತ್ಮಕವಾಗಿ ಹೋರಾಡುತ್ತಿದ್ದಾರೆ- ಎಚ್. ಡಿ.ಕುಮಾರಸ್ವಾಮಿ
** ಗಂಗಾಧರ ಚಡಚಣ ಹತ್ಯೆ ಪ್ರಕರಣ- ಸಿಐಡಿಯಿಂದ ತೀವ್ರಗೊಂಡ ತನಿಖೆ.
** ಹುತಾತ್ಮ ಯೋಧ ಔರಂಗಜೇಬ್ ಮನೆಗೆ ರಕ್ಷಣಾ ಸಚಿವೆ ಭೇಟಿ, ಸಾಂತ್ವನ.
** 2022ಕ್ಕೆ ರೈತರ ಆದಾಯ ದ್ವಿಗುಣ ಬದ್ಧತೆ ಪುನರುಚ್ಚರಿಸಿದ ಪ್ರಧಾನಿ ಮೋದಿ.
** ಜಮ್ಮು ಮತ್ತು ಕಾಶ್ಮೀರದಲ್ಲಿ ರಾಜ್ಯಪಾಲರ ಆಡಳಿತಕ್ಕೆ ರಾಷ್ಟ್ರಪತಿ ಅಂಕಿತ.
**ತಾಲಿಬಾನ್ ಉಗ್ರರಿಂದ ಸರಣಿ ದಾಳಿ: 30 ಆಫ್ಘನ್ ಯೋಧರ ಸಾವು.
Comments
Post a Comment