ಜೈ ಶೇಗುಣಸಿ ದಿನದ ಸುದ್ದಿ.. ದಿ: 15-06-18

ಜೈ ಶೇಗುಣಸಿ ದಿನದ ಸುದ್ದಿ..

ದಿ: 15-06-18

** ಸಮನ್ವಯ ಸಮಿತಿಯಲ್ಲಿ ಸಾಮಾನ್ಯ ಕನಿಷ್ಠ ಕಾರ್ಯಕ್ರಮ ಜಾರಿಗೆ ನಿರ್ಧಾರ.
** ಎಚ್​ಡಿಕೆ ಅಪ್ರಬುದ್ಧ ಮುಖ್ಯಮಂತ್ರಿ- ಅನಂತ್​ಕುಮಾರ್​ ಹೆಗಡೆ ಟ್ವೀಟ್.
** ವಿವಿಧ ಕ್ಷೇತ್ರದ ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳಿ: ಅಧಿಕಾರಿಗಳಿಗೆ ಸಿಎಂ ತಾಕೀತು
** ಹೊಸ ಯೋಜನೆ ಜಾರಿ ಸದ್ಯಕ್ಕಿಲ್ಲ ಎಂದ ಸಿದ್ದರಾಮಯ್ಯ.
** ಕಾಂಗ್ರೆಸ್​ನಿಂದ ಖಡಕ್​ ಎಚ್ಚರಿಕೆ: ಅತೃಪ್ತರ ಸಭೆ ದಿಢೀರ್​ ರದ್ದು
** ಖಾತೆಗಳಲ್ಲಿ ನನ್ನ ಹಸ್ತಕ್ಷೇಪವಿಲ್ಲ: ಎಚ್‌. ಡಿ. ರೇವಣ್ಣ
** ಉಚಿತ ಬಸ್‌ಪಾಸ್‌ಗೆ ರಸ್ತೆಗಿಳಿದ ಬೆಳಗಾವಿ ಕೆಎಲ್ಇ ವಿದ್ಯಾರ್ಥಿಗಳು
** ಮೂರು ತಿಂಗಳ ಬಳಿಕ ಗೋವಾಗೆ ಹಿಂದಿರುಗಿದ ಮುಖ್ಯಮಂತ್ರಿ ಪರಿಕ್ಕರ್‌.
** ದಿನದ ಕೊನೆಯ ಹಂತದಲ್ಲಿ ತಿರುಗಿಬಿದ್ದ ಆಘ್ಘಾನ್; ಮೊದಲ ದಿನದಂತ್ಯಕ್ಕೆ ಭಾರತ 347/6.

Comments

Popular posts from this blog

ಗೂಗಲ್ ಪ್ಲೇ-ಸ್ಟೋರ್‌ನಿಂದ ಕಿಂಬೋ ಕಣ್ಮರೆ; ವೆಬ್‌ಸೈಟ್ ಢಮಾರ್!

ಸಿಂಗಾಪುರದಲ್ಲಿ ಭಾರತೀಯ ಹಣ ಪಾವತಿ ಆ್ಯಪ್‌ಗಳ ಬಿಡುಗಡೆ...

ಜೈ ಶೇಗುಣಸಿ ಸುದ್ದಿ ಸಂಪದ... ದಿ: 02-12-18