ಜೈ ಶೇಗುಣಸಿ ದಿನದ ಸುದ್ದಿ.. ದಿ- 13-06-18

ಜೈ ಶೇಗುಣಸಿ ದಿನದ ಸುದ್ದಿ..

ದಿ- 13-06-18

** ಗೌರಿ ಲಂಕೇಶ್ ಹತ್ಯೆ: ಆರೋಪಿ ಪರಶುರಾಮ್ ವಾಗ್ಮೋರೆ ಬಂಧನ.
** ಇಂದು ಜಯನಗರ ಮತ ಎಣಿಕೆ- ಎಸ್ಎಸ್ಎಂಆರ್ ವಿ ಕಾಲೇಜು ಸುತ್ತ ಬಿಗಿ ಭದ್ರತೆ
** ವಾಜಪೇಯಿ ಆರೋಗ್ಯ ಸ್ಥಿರ, ಚಿಕಿತ್ಸೆಗೆ ಸ್ಪಂದನೆ.
** ರಾಜ್ಯ ನಾಯಕರಿಂದಲೇ ನನಗೆ ಸಚಿವ ಸ್ಥಾನ ಕೈತಪ್ಪಿದ್ದು- ಸತೀಶ್​ ಜಾರಕಿಹೊಳಿ.
** ನನಗೆ ಯಾವುದೇ ಜವಾಬ್ದಾರಿ ನೀಡಿದರೂ ನಿಭಾಯಿಸುತ್ತೇನೆ- ದಿನೇಶ್​ ಗುಂಡೂರಾವ್​.
** ಜೂನ್ 14 ಅಥವಾ 15 ರಂದು ಪ್ರಧಾನಿ ಮೋದಿಯವರನ್ನ  ಭೇಟಿಯಾಗಲಿರುವ ಕಳಸಾ ಬಂಡೂರಿ ರೈತರ‌ ನಿಯೋಗ.
** ಎಐಸಿಸಿಗೆ ರಾಜೀನಾಮೆ ನೀಡಿದ ಸತೀಶ್ ಜಾರಕಿಹೊಳಿ.
** ಚಾರ್ಮುಡಿ ಘಾಟ್ ನಲ್ಲಿ ಭೂಕುಸಿತ- 2ದಿನ ಸಂಚಾರ ಸ್ಥಗಿತ.
** ಜನರಿಗೆ ಹತ್ತಿರವಾಗುವಂತಹ ಖಾತೆ ಕೊಡಿ- ಜಿಟಿಡಿಯಿಂದ ಮನವಿ.
** ಶಿಕ್ಷಕರ ಕ್ಷೇತ್ರದ ಚುನಾವಣೆ- ಜೆಡಿಎಸ್ ನ ಮರಿತಿಬ್ಬೇಗೌಡಗೆ ಗೆಲುವು.
** ಮಳೆ ಅಬ್ಬರ- ಕುಕ್ಕೆ ಸುಬ್ರಹ್ಮಣ್ಯ ಸಂಪರ್ಕ ಕಡಿತ.

Comments

Popular posts from this blog

ಗೂಗಲ್ ಪ್ಲೇ-ಸ್ಟೋರ್‌ನಿಂದ ಕಿಂಬೋ ಕಣ್ಮರೆ; ವೆಬ್‌ಸೈಟ್ ಢಮಾರ್!

ಸಿಂಗಾಪುರದಲ್ಲಿ ಭಾರತೀಯ ಹಣ ಪಾವತಿ ಆ್ಯಪ್‌ಗಳ ಬಿಡುಗಡೆ...

ಜೈ ಶೇಗುಣಸಿ ಸುದ್ದಿ ಸಂಪದ... ದಿ: 02-12-18