ಜೈ ಶೇಗುಣಸಿ ದಿನದ ಸುದ್ದಿ.. ದಿ: 12-06-18

ಜೈ ಶೇಗುಣಸಿ ದಿನದ ಸುದ್ದಿ..

ದಿ: 12-06-18

** ಜಯನಗರ ಚುನಾವಣೆ- ಒಟ್ಟು ಶೇ.54.9 ರಷ್ಟು ಮತದಾನ.
** ಒಂದೇ ಸಲ ಭ್ರಷ್ಟಾಚಾರ ನಿಲ್ಲಿಸಲು ಹೋದರೆ ನನ್ನ ಸ್ಥಾನ ಉಳಿಯಲ್ಲ- ಎಚ್‌ಡಿಕೆ.
** ಸಚಿವ ಸ್ಥಾನ ಇಲ್ಲದಿದ್ದರೂ ಜನಸೇವೆ ಮಾಡುವ ಅವಕಾಶವಿದೆ- ಎಚ್.ಕೆ.ಪಾಟೀಲ್.
** ತೀವ್ರ ಅನಾರೋಗ್ಯದ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ಅಟಲ್​ ಬಿಹಾರಿ ವಾಜಪೇಯಿ ದೆಹಲಿಯ ಏಮ್ಸ್​ ಆಸ್ಪತ್ರೆಗೆ ದಾಖಲು.
** ಸಚಿವರಾದ ಮರುದಿನವೇ ಶಾಲೆ ಬಿಟ್ಟ ಮಕ್ಕಳನ್ನು ಭೇಟಿ ಮಾಡಿದ ಶಿಕ್ಷಣ ಸಚಿವ ಎನ್ ಮಹೇಶ್
** ಸಚಿವ ಜಿ.ಟಿ.ದೇವೆಗೌಡರ ಖಾತೆ ಬದಲಾವಣೆಗೆ ಮುಖಂಡರ ಒಪ್ಪಿಗೆ.
** ಕಾಂಗ್ರೆಸ್ ನಲ್ಲಿರುವ ಭಿನ್ನಮತ ಸದ್ಯದಲ್ಲೇ ಶಮನ- ಸಿದ್ದರಾಮಯ್ಯ.
** ಅಟಲ್ ಆರೋಗ್ಯವಾಗಿದ್ದಾರೆ, ಭಯ ಪಡಬೇಡಿ.-ಏಮ್ಸ ವೈದ್ಯರು.

Comments

Popular posts from this blog

ಗೂಗಲ್ ಪ್ಲೇ-ಸ್ಟೋರ್‌ನಿಂದ ಕಿಂಬೋ ಕಣ್ಮರೆ; ವೆಬ್‌ಸೈಟ್ ಢಮಾರ್!

ಸಿಂಗಾಪುರದಲ್ಲಿ ಭಾರತೀಯ ಹಣ ಪಾವತಿ ಆ್ಯಪ್‌ಗಳ ಬಿಡುಗಡೆ...

ಜೈ ಶೇಗುಣಸಿ ಸುದ್ದಿ ಸಂಪದ... ದಿ: 02-12-18