ಜೈ ಶೇಗುಣಸಿ ದಿನದ ಸುದ್ದಿ... ದಿ: 30-06-18

ಜೈ ಶೇಗುಣಸಿ ದಿನದ ಸುದ್ದಿ...

ದಿ: 30-06-18

** ಪ್ರಧಾನಿಯೊಂದಿಗೆ ಕಬ್ಬು ಬೆಳೆಗಾರರ ಸಂವಾದದಲ್ಲಿ ಭಾಗವಹಿಸಿದ ಶೇಗುಣಸಿಯ ರೈತರಾದ ಅಶೋಕ, ಪರಗೌಡ.
** ನನ್ನ ಮೇಲೆ ವಿಶ್ವಾಸವಿಡಿ, ಕಾದು ನೋಡಿ: ರಾಜ್ಯದ ಜನರಿಗೆ ಸಿಎಂ ಎಚ್ಡಿಕೆ ಮನವಿ.
** ಹಿಂದಿನ ಸರ್ಕಾರದ ಎಲ್ಲ ಕಾರ್ಯಕ್ರಮಗಳು ಮುಂದುವರಿಯಲಿವೆ: ಪರಮೇಶ್ವರ್.
** ವಿಜ್ಞಾನ, ತಂತ್ರಜ್ಞಾನದಲ್ಲಿ ಸಾಧನೆ ಅಗತ್ಯ: ರಾಜ್ಯಪಾಲ ವಜುಭಾಯಿ ವಾಲಾ.
** ಉದ್ಯೋಗ ಕೊರತೆಯಿಂದ ಉನ್ನತ ಶಿಕ್ಷಣ ಪಡೆಯುವರ ಸಂಖ್ಯೆ ಕ್ಷೀಣಿಸುತ್ತಿದೆ: ಜಿಟಿಡಿ.
** ಬಿಜೆಪಿಗೆ ಅಧಿಕಾರ ಸಿಗದಿರುವುದಕ್ಕೆ ರಾಜ್ಯದ ಜನರಿಗೂ ಬೇಸರವಿದೆ: ಬಿಎಸ್​ವೈ.
** ಖಂಡಿತವಾಗಿಯೂ ಇನ್ನೊಂದು ಸರ್ಜಿಕಲ್ ದಾಳಿ ನಡೆಸಬಲ್ಲೆವು: ಮಾಜಿ ಸೇನಾಧಿಕಾರಿ.
** ನಾನು ಸರಕಾರದ ವಿರೋಧಿ ಎನ್ನುವುದು ಸುಳ್ಳು: ಸಿದ್ದು ಸ್ಪಷ್ಟನೆ.
** ಕರ್ನಾಟಕದ ಪೊಲೀಸರನ್ನು ಹಾಡಿ ಹೊಗಳಿದ ಬಾಂಬೇ ಹೈ ಕೋರ್ಟ್.
** ಕ್ರಿಕೆಟ್- 2ನೇ ಟಿ-20 ಪಂದ್ಯ: ಐರ್ಲೆಂಡ್ ವಿರುದ್ಧ ಭಾರತಕ್ಕೆ ಜಯ.

Comments

Popular posts from this blog

ಗೂಗಲ್ ಪ್ಲೇ-ಸ್ಟೋರ್‌ನಿಂದ ಕಿಂಬೋ ಕಣ್ಮರೆ; ವೆಬ್‌ಸೈಟ್ ಢಮಾರ್!

ಸಿಂಗಾಪುರದಲ್ಲಿ ಭಾರತೀಯ ಹಣ ಪಾವತಿ ಆ್ಯಪ್‌ಗಳ ಬಿಡುಗಡೆ...

ಜೈ ಶೇಗುಣಸಿ ಸುದ್ದಿ ಸಂಪದ... ದಿ: 02-12-18