ಜೈ ಶೇಗುಣಸಿ ದಿನದ ಸುದ್ದಿ.. ದಿ: 29-06-18
ಜೈ ಶೇಗುಣಸಿ ದಿನದ ಸುದ್ದಿ..
ದಿ: 29-06-18
** ಸರ್ಕಾರದಲ್ಲಿ ಸಿದ್ದು ನಿರ್ಲಕ್ಷಿಸಿದರೆ ಲೋಕಸಭೆ ಚುನಾವಣೆಯಲ್ಲಿ ಹಿನ್ನಡೆ: ಕಾಗಿನೆಲೆ ಶ್ರೀ.
** ಕರ್ನಾಟಕದ ಮುದ್ದೆ, ನಾಟಿಕೋಳಿ ಸಾರು ಬಲು ರುಚಿ: ಉಪರಾಷ್ಟ್ರಪತಿ ವೆಂಕಯ್ಯನಾಯ್ಡು.
** ಶಾಂತಿವನದಿಂದ ಡಿಸ್ಟಾರ್ಜ್ ಆದ ಮಾಜಿ ಸಿಎಂರಿಂದ ಮಂಜುನಾಥನ ದರ್ಶನ.
** ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗಳನ್ನು ಯಾರೂ ಸಮರ್ಥಿಸಬೇಡಿ: ಸಚಿವರಿಗೆ ಡಿಸಿಎಂ ತಾಕೀತು.
** ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭಾ ಅಧಿಕಾರ ಅವಧಿ ಅಂತ್ಯ.
** ಬಜೆಟ್ ನಲ್ಲಿ ಸಾಲ ಮನ್ನಾ ಬಿಟ್ಟರೆ ಬೇರೇನು ಇರದು : ಸಿಎಂ ಅಭಯ.
** ರಾಜಕೀಯ ತಂತ್ರ ಹೆಣೆಯಲು ವಿಶ್ರಾಂತಿ ನೆಪ: ಸಂಸದ ಜೋಶಿ ವಾಗ್ದಾಳಿ..!
** ಚಳ್ಳಕೆರೆ ತಾಲೂಕಿನಲ್ಲಿ ರಾಮುಲು ಗ್ರಾಮ ವಾಸ್ತವ್ಯ.
** ಮುಂಬೈನಲ್ಲಿ ಲಘು ವಿಮಾನ ಪತನ: ಪೈಲಟ್‌ಗಳಿಬ್ಬರು ಸೇರಿ ಐವರ ಸಾವು.
** ಮುಸ್ಲಿಮರನ್ನು ಓಲೈಸಲು ವಂದೇ ಮಾತರಂಗೆ ಕೋಮಿನ ಬಣ್ಣ ಬಳಿದ ಕಾಂಗ್ರೆಸ್: ಅಮಿತ್ ಶಾ.
** ಅತೀ ದೊಡ್ಡ ಸ್ವಾರ್ಥಿಗಳೇ ಸಮಾಜವಾದದ ಬಗ್ಗೆ ಮಾತನಾಡುತ್ತಿದ್ದಾರೆ: ಪ್ರಧಾನಿ
Comments
Post a Comment