ಜೈ ಶೇಗುಣಸಿ ದಿನದ ಸುದ್ದಿ ದಿ: 28-06-18
ಜೈ ಶೇಗುಣಸಿ ದಿನದ ಸುದ್ದಿ
ದಿ: 28-06-18
** ಕೆಂಪೇಗೌಡರ ಹೆಸರಿನಲ್ಲಿ ಕೌಶಲ್ಯ ಅಭಿವೃದ್ಧಿ ವಿಶ್ವವಿದ್ಯಾಲಯ: ಎಚ್‌ಡಿಕೆ.** ಮಾಜಿ ಸಚಿವ ಟಿ.ಬಿ.ಜಯಚಂದ್ರ ಭೇಟಿಗೆ ನಿರಾಕರಿಸಿದ ಮಾಜಿ ಸಿಎಂ ಸಿದ್ದು.
** ಸಮ್ಮಿಶ್ರ ಸರಕಾರ ಐದು ವರ್ಷ ಅಧಿಕಾರ ನಡೆಸುವುದು ಖಚಿತ: ಡಿಕೆಶಿ.
** ಕರ್ನಾಟಕದ ಬಜೆಟ್ ಅಧಿವೇಶನದ ಬಳಿಕ ಸಂಪುಟ ವಿಸ್ತರಣೆ.
** ಶಾಂತಿವನದಲ್ಲಿ ಸಿದ್ದರಾಮಯ್ಯರನ್ನು ಭೇಟಿ ಮಾಡಿದ ಕೈ ಪಡೆ.
** ನಾನು ಮೊದಲು ಸರ್ಕಾರದ ಪರ ಬ್ಯಾಟಿಂಗ್ ಮಾಡುತ್ತೇನೆ: ಪ್ರಿಯಾಂಕ್ ಖರ್ಗೆ
** ರೈಸಿಂಗ್ ಕಾಶ್ಮೀರ ಸಂಪಾದಕನ ಹತ್ಯೆ: ಆರೋಪಿಗಳಲ್ಲಿ ಓರ್ವ ಪಾಕಿಸ್ತಾನಿ
** ನೀರವ್ ಮೋದಿ ಹಸ್ತಾಂತರ ಪ್ರಕ್ರಿಯೆ ಸಹಾಯ ಕೋರಿ ಯುರೋಪಿಯನ್ ರಾಷ್ಟ್ರಗಳಿಗೆ ಪತ್ರ.
** 50 ಕೋಟಿ ಮಂದಿ ತಲುಪಿದ ಸಾಮಾಜಿಕ ಭದ್ರತಾ ಯೋಜನೆಗಳು: ಪ್ರಧಾನ ಮಂತ್ರಿ ಮೋದಿ.
** ಮೊದಲ ಟಿ-20 ಪಂದ್ಯ: ಐರ್ಲೆಂಡ್ ವಿರುದ್ಧ ಭಾರತಕ್ಕೆ ಗೆಲುವು. ರೋಹಿತ್ ಧವನ್ ಭರ್ಜರಿ ಬ್ಯಾಟಿಂಗ್.
** ಫಿಫಾ ವಿಶ್ವಕಪ್ ಟೂರ್ನಿ- ವಿಶ್ವ ಚಾಂಪಿಯನ್ ಜರ್ಮನಿಗೆ ಸೋಲು,ಟೂರ್ನಿಯಿಂದ ಔಟ್;ಕ್ರೋವೆಷಿಯಾ ವಿರುದ್ಧ ಸೋತ ಐಸ್ಲ್ಯಾಂಡ್ ನಿರ್ಗಮನ; ನಾಕೌಟ್ ಗೆ ಅರ್ಜೆಂಟೀನಾ.
Comments
Post a Comment