ಜೈ ಶೇಗುಣಸಿ ದಿನದ ಸುದ್ದಿ ದಿ: 27-06-18
ಜೈ ಶೇಗುಣಸಿ ದಿನದ ಸುದ್ದಿ
ದಿ: 27-06-18
** ಬಜೆಟ್ ವಿಚಾರದಲ್ಲಿ ಸಿದ್ದರಾಮಯ್ಯ ಹೇಳೀಕೆ ಕೊಡುವುದು ಸರಿಯಲ್ಲ- ಕುಮಾರಸ್ವಾಮಿ.** ಸರ್ಕಾರ 5ವರ್ಷ ಪೂರೈಸಲಿದೆ- ಪರಮೇಶ್ವರ್.
** 5ವರ್ಷ್ ಸಮ್ಮಿಶ್ರ ಸರ್ಕಾರ ಇರುವುದು ಡೌಟ್- ಸಿದ್ದರಾಮಯ್ಯ.
** ರಾಜ್ಯ ನಾಯಕರೊಂದಿಗೆ ಬಿಎಸ್ವೈ ಸಾಲು ಸಾಲು ಮೀಟಿಂಗ್.
** ನಾನು ಹೊಸ ಕಾರು ಕೇಳಿಲ್ಲ- ಜಮೀರ್.
** ಮುಂದಿನ ಲೋಕಸಭಾ ಚುನಾವಣೆಯಲ್ಲಿ ಆರ್.ಅಶೋಕ ಮಂಡ್ಯದಿಂದ ಸ್ಪರ್ಧೆಗೆ ಚಿಂತನೆ.
** ಜುಲೈ 2ರಿಂದ ಬಿಜೆಟ್ ಅಧಿವೇಶನ ಪ್ರಾರಂಭ- ಸಿಎಂ.
** ಫಿಲ್ಮ್ ಛೇಂಬರ್ ಅಧ್ಯಕ್ಷರಾಗಿ ಚಿನ್ನೇಗೌಡ ಆಯ್ಕೆ.
** ಮಹಾರಾಷ್ಟ್ರ ಉಸ್ತುವಾರಿಯಾಗಿ ಇಂದು ಖರ್ಗೆ ಅಧಿಕಾರ ಸ್ವೀಕಾರ.
** ಶಿಕ್ಷಣ ಸಚಿವನಾಗುವ ಇಚ್ಛೆ ಈಗಲೂ ಇದೆ ಎಂದ ಹೊರಟ್ಟಿ.
** ಪ್ರಧಾನಿ ಮೋದಿಯವರಿಗೆ ಜೀವಬೆದರಿಕೆ; ಮುಂಜಾಗ್ರತೆಗಾಗಿ ಹೊಸ ನಿಯಮ ಜಾರಿಗೊಳಿಸಿದ ಗೃಹ ಸಚಿವಾಲಯ.
Comments
Post a Comment