ಜೈ ಶೇಗುಣಸಿ ದಿನದ ಸುದ್ದಿ ದಿ: 26-06-18
ಜೈ ಶೇಗುಣಸಿ ದಿನದ ಸುದ್ದಿ
ದಿ: 26-06-18
** ರೈತರ ಸಾಲ ಮನ್ನಾ ಆದರೆ ನನಗೆ ಯಾರೂ ಕಮಿಷನ್ ಕೊಡುವುದಿಲ್ಲ- ಸಿಎಂ ಎಚ್.ಡಿ. ಕುಮಾರಸ್ವಾಮಿ.** ಬಜೆಟ್ ವಿಚಾರದಲ್ಲಿ ಭಿನ್ನಾಭಿಪ್ರಾಯವಿಲ್ಲ- ಪರಮೇಶ್ವರ್.
** 2 ಹಂತದಲ್ಲಿ ರೈತರ ಸಾಲಮನ್ನಾ- ಬಂಡೆಪ್ಪ ಕಾಶೆಂಪುರ.
** ಬಜೆಟ್ ವಿಚಾರದಲ್ಲಿ ಸಿದ್ದರಾಮಯ್ಯಗೆ ಬೆಂಬಲ ಸೂಚಿಸಿದ ಸಚಿವ ರಮೇಶ್ ಜಾರಕಿಹೊಳಿ.
** ಹಿಂದೂ ಮಹಾಸಾಗರದಲ್ಲಿ ನೌಕಾನೆಲೆ ನಿರ್ಮಾಣಕ್ಕೆ ಭಾರತ-ಸೀಶೆಲ್ಸ್ ಒಪ್ಪಂದ, ಪರಸ್ಪರ ಹಿತರಕ್ಷಣೆಯ ಮೂಲಕ ನೌಕಾನೆಲೆ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ- ಸೀಶೆಲ್ಸ್ ಅಧ್ಯಕ್ಷ ಡ್ಯಾನಿ ಫೌರೆ ಒಪ್ಪಂದ.
** ಹಜ್ ಭವನಕ್ಕೆ ಟಿಪ್ಪು ಸುಲ್ತಾನ್ ಹೆಸರಿಡಲು ನಾನು ಹೇಳಿಲ್ಲ, ಬಿಜೆಪಿಯವರ ಸಲಹೆ ಪರಿಗಣಿಸುವೆ- ಜಮೀರ್.
** ಹಾವೇರಿ ಜಿಲ್ಲಾಧಿಕಾರಿಯಾಗಿ ರೋಹಿಣಿ ಸಿಂಧೂರ ಮುಂದುವರಿಕೆ.
Comments
Post a Comment