ಜೈ ಶೇಗುಣಸಿ ದಿನದ ಸುದ್ದಿ.. ದಿ: 19-06-18
ಜೈ ಶೇಗುಣಸಿ ದಿನದ ಸುದ್ದಿ..
ದಿ: 19-06-18
** ಸಾಲಮನ್ನಾಕ್ಕೆ ಕೇಂದ್ರದಿಂದ ಸಹಕಾರಕ್ಕೆ ಮನವಿ- ದೆಹಲಿಯಲ್ಲಿ ಮೋದಿ ಭೇಟಿಮಾಡಿದ ಸಿಎಂ ಕುಮಾರಸ್ವಾಮಿ.
** ಸಾಲಮನ್ನಾ ಆಯಾ ರಾಜ್ಯಗಳಿಗೆ ಬಿಟ್ಟಿದ್ದು- ಜೇಟ್ಲಿ.
** ಕಾಂಗ್ರೆಸ್ ಪಕ್ಷದಲ್ಲಿ ಸಚಿವ ಸ್ಥಾನಕ್ಕಾಗಿ ಕಿತ್ತಾಟ- ಜಯಮಾಲಾ-ಹೆಬ್ಬಾಳಕರ ಜಟಾಪಟಿ.
** ಪೆಟ್ರೋಲ್, ಡೀಸೆಲ್ ಮೇಲೆ ಸುಂಕ ಕಡಿತ ಸದ್ಯಕ್ಕಿಲ್ಲ- ಸೂಚನೆ ನೀಡಿದ ಜೇಟ್ಲಿ
** ಸಮ್ಮಿಶ್ರ ಸರ್ಕಾರ ಈಗ ಗೊಂದಲದ ಗೂಡಾಗಿದೆ- ಬಿಎಸ್ವೈ.
** ಸಮ್ಮಿಶ್ರ ಸರಕಾರ ಐದು ವರ್ಷ ಪೂರೈಸಲಿದೆ- ಸಚಿವ ಶಂಕರ್.
** ಮೇಲ್ಮನೆ ಆಯ್ಕೆ ಮಾಡಿದ್ದಕ್ಕೆ ಬಿಜೆಪಿಯ ಪುಟ್ಟಸ್ವಾಮಿ ಅಸಮಾಧಾನ.
** ಕಾಂಗ್ರೆಸ್ ಶಾಸಕ ಸತೀಶ್ ಜಾರಕಿಹೊಳಿ ಅವರಿಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿ 'ಬೆಂಗಳೂರು ಚಲೋ'.
** ಸಿದ್ದರಾಮಯ್ಯ ಅವರೇ ನನಗೆ ಈಗಲೂ ಮುಖ್ಯಮಂತ್ರಿ- ಸಚಿವ ಪುಟ್ಟರಂಗಶೆಟ್ಟಿ
Comments
Post a Comment