ಜೈ ಶೇಗುಣಸಿ ದಿನದ ಸುದ್ದಿ ದಿ: 17-06-2018
ಜೈ ಶೇಗುಣಸಿ ದಿನದ ಸುದ್ದಿ
ದಿ: 17-06-2018
** ಹೊಸ ಬಜೆಟ್ ಮಂಡನೆ ಮಾಡುವ ಅಗತ್ಯವಿಲ್ಲ, ಹಳೆಯ ಯೋಜನೆ ಮುಂದುವರೆಸಿ- ಸಿದ್ದರಾಮಯ್ಯ.** ಜುಲೈ ಮೊದಲ ವಾರದಲ್ಲಿ ನಮ್ಮ ಸರ್ಕಾರದ ಮೊದಲ ಬಜೆಟ್- ಸಿಎಂ.
** ನಾನು ಕೆಪಿಸಿಸಿ ಅಧ್ಯಕ್ಷರ ರೇಸ್ ನಲ್ಲಿಲ್ಲ- ಸಿದ್ದರಾಮಯ್ಯ.
** ಜಿಲ್ಲೆಗೊಂದು ಆಯುಷ್ ಆಸ್ಪತ್ರೆ: ಸಚಿವ ಶ್ರೀಪಾದ.
** ಗೌರಿ ಹತ್ಯೆಯಲ್ಲಿ ಮುತಾಲಿಕ್ರನ್ನು ಮೊದಲು ತನಿಖೆ ಮಾಡಿ: ಶಾಸಕ ಇಬ್ರಾಹಿಂ.
** ಕಾವೇರಿ ನಿರ್ವಹಣಾ ಮಂಡಳಿ ರಚನೆ ಕುರಿತು ಗಡ್ಕರಿ ಜತೆ ಸಿಎಂ ಚರ್ಚೆ ನಿರ್ಧಾರ.
** ಚಡಚಣ ಪಿಎಸ್‌ಐ ಗೋಪಾಲ ಹಳ್ಳೂರ ನ್ಯಾಯಾಂಗ ಬಂಧನಕ್ಕೆ.
** ಪಾಕ್ನಿಂದ ಕದನ ವಿರಾಮ ಉಲ್ಲಂಘನೆ: ಭಾರತೀಯ ಯೋಧ ಸಾವು.
** ಈದ್ ಸಿಹಿ ಸ್ವೀಕರಿಸಲು ನಿರಾಕರಿಸಿದ ಭಾರತೀಯ ಭದ್ರತಾ ಪಡೆ.
** ಸ್ಪೇನ್ ವಿರುದ್ಧ ಜಯಗಳಿಸಿದ ಭಾರತೀಯ ಮಹಿಳೆಯರ ಹಾಕಿ ತಂಡ.
Comments
Post a Comment