ಜೈ ಶೇಗುಣಸಿ ದಿನದ ಸುದ್ದಿ... ದಿ: 16-06-18
ಜೈ ಶೇಗುಣಸಿ ದಿನದ ಸುದ್ದಿ...
ದಿ: 16-06-18
** ರೈತರ ಸಾಲಮನ್ನಾ ಬಜೆಟ್ನಲ್ಲಿ ಘೋಷಣೆ: ಎಚ್ಡಿಕೆ** ತಗ್ಗಿದ ಮಳೆ ಆರ್ಭಟ, ಭದ್ರಾ ಜಲಾಶಯಕ್ಕೆ ಒಂದೇ ದಿನಕ್ಕೆ 5 ಅಡಿ ನೀರು.
** ಕನಿಷ್ಠ ಸಾಮಾನ್ಯ ಕಾರ್ಯಕ್ರಮ ಪಟ್ಟಿ ತಯಾರಿಕಾ ಸಮಿತಿಯಲ್ಲಿ ಡಿಕೆಶಿ, ರೇವಣ್ಣ.
** ಆರ್‌ಎಸ್‌ಎಸ್, ಬಿಜೆಪಿ ನಾಯಕರಿಗೆ ಪ್ರಧಾನಿ ಮೋದಿಯಿಂದ ಔತಣಕೂಟ.
** ಕೊಟ್ಟ ಖಾತೆಯನ್ನು ಸರಿಯಾಗಿ ನಿರ್ವಹಿಸಿ ಎಂದು ಜಲಸಂಪನ್ಮೂಲ ಸಚಿವ ಡಿಕೆಶಿಗೆ ಶ್ರೀ ಸೋಮೇಕಟ್ಟೆ ಕಾಡಸಿದ್ದೇಶ್ವರ ಮಠದ ಶ್ರೀ ಶಿವಯೋಗೀಶ್ವರ ಸ್ವಾಮೀಜಿ ಸಲಹೆ.
** ಅಕ್ಬರ್ ಅಲ್ಲ, ಮೋವಾರ ರಾಜ ಮಹಾರಾಣ ಪ್ರತಾಪ್ ಅತ್ಯಂತ ದೊಡ್ಡ ವ್ಯಕ್ತಿ- ಯೋಗಿ ಆದಿತ್ಯನಾಥ್.
** ಶಾಸಕ ಸತೀಶ್ ಜಾರಕಿಹೊಳಿ ನೀರು ಕೊಡುತ್ತಿಲ್ಲವೆಂದು ಫೇಸ್ಬುಕ್ನಲ್ಲಿ ಸ್ಟೇಟಸ್
** ಐತಿಹಾಸಿಕ ಟೆಸ್ಟ್‌ನಲ್ಲಿ ಭಾರತಕ್ಕೆ ಗೆಲುವು. ಕೇವಲ ಎರಡೇ ದಿನದಲ್ಲಿ ಸೋಲಿಗೆ ಶರಣಾದ ಅಫ್ಘಾನ್.
** ಫಿಫಾ ವಿಶ್ವಕಪ್ ಟೂರ್ನಿ- ಈಜಿಪ್ಟ್ ವಿರುದ್ದ ಉರುಗ್ವೆ ಗೆ ರೋಚಕ ಜಯ.
Comments
Post a Comment