ಜೈ ಶೇಗುಣಸಿ ದಿನದ ಸುದ್ದಿ.. ದಿ- 14-06-18
ಜೈ ಶೇಗುಣಸಿ ದಿನದ ಸುದ್ದಿ..
ದಿ- 14-06-18
** ಜಯನಗರ ವಿಧಾನಸಭಾ ಚುನಾವಣೆ- ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾ ರೆಡ್ಡಿ ಭರ್ಜರಿ ಜಯಭೇರಿ.** ಬಿಜೆಪಿ ಸೋಲಿಗೆ ಅಮಿತ್ ಷಾ ಅಸಮಾಧಾನ. ಅನಂತಕುಮಾರ್ ಜೊತೆ ಚರ್ಚೆ.
** ಪದವೀಧರ, ಶಿಕ್ಷಕರ ಕ್ಷೇತ್ರದ ಚುನಾವಣೆ- ಬಿಜೆಪಿ-3, ಜೆಡಿಎಸ್-2, ಕಾಂಗ್ರೆಸ್-1ರಲ್ಲಿ ಗೆಲುವು.
** ಜಲಸಂಪನ್ಮೂಲ ಅಧಿಕಾರಿಗಳ ವರ್ಗ- ಸಿಎಂರಿಂದ ಏಕಪಕ್ಷೀಯ ನಿರ್ಧಾರ, ಡಿಕೆಶಿಗೆ ಅಸಮಾಧಾನ.
** ರಾಜ್ಯ ಯೋಜನಾ ಆಯೋಗದ ಮುಖ್ಯಸ್ಥರಾಗಲಿದ್ದಾರೆ ನಾರಾಯಣಮೂರ್ತಿ.
** ರಾಜ್ಯಾದ್ಯಂತ ಜೂ.21ರಿಂದ ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆ ಪ್ರಾರಂಭ.
** ನನ್ನ ಫಿಟ್ನೆಸ್ಗಿಂತ ರಾಜ್ಯದ ಅಭಿವೃದ್ಧಿ ಫಿಟ್ನೆಸ್ ಮುಖ್ಯ- ಪ್ರಧಾನಿಯ ಫಿಟ್ನೆಸ ಸವಾಲಿಗೆ ಸಿಎಂ ಪ್ರತಿಕ್ರಿಯೆ.
** ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವ್ಯವಸ್ಥೆ ಸದ್ಯಕ್ಕಿಲ್ಲ- ಸಾರಿಗೆ ಸಚಿವ.
** ಅಟಲ್ ಬಿಹಾರಿ ವಾಜಪೇಯಿ ಆರೋಗ್ಯದಲ್ಲಿ ಚೇತರಿಕೆ- ಏಮ್ಸ್
** ಉತ್ತಮ ಮಳೆಯಾಗಲು ದೈವೀಶಕ್ತಿಯೇ ಕಾರಣ- ಮುಖ್ಯಮಂತ್ರಿ ಕುಮಾರಸ್ವಾಮಿ.
** ರಾಯರ ದರ್ಶನದಿಂದಲೇ ರಾಜ್ ಕುಟುಂಬ ಬೆಳೆದಿದೆ- ರಾಘವೇಂದ್ರ ರಾಜ್‌ಕುಮಾರ್.
** ಇಂದು ಭಾರತ-ಅಫ್ಘಾನಿಸ್ಥಾನ ನಡುವೆ ಮೊದಲ ಟೆಸ್ಟ್ ಪಂದ್ಯ.
** ಇಂದು ವಿಶ್ವಕಪ್ ಫುಟ್ಬಾಲ್ ಲೀಗ್ ಗೆ ಚಾಲನೆ.
Comments
Post a Comment