ಜೈ ಶೇಗುಣಸಿ ದಿನದ ಸುದ್ದಿ.. ದಿ: 10-06-18

ಜೈ ಶೇಗುಣಸಿ ದಿನದ ಸುದ್ದಿ..

ದಿ: 10-06-18

** ಸಾಲಮನ್ನಾ ಮಾಡಲು 1ತಿಂಗಳು ಗಡುವು, ರೈತರ ಸಾಲಮನ್ನಾ ಕುರಿತು ಮಾತು ತಪ್ಪದಿರಿ- ರೈತ ಮೋರ್ಚಾ ರಾಜ್ಯಾಧ್ಯಕ್ಷ ಲಕ್ಷ್ಮಣ ಸವದಿ.
** ಬಜೆಟ್ ಮಂಡನೆ ಬಳಿಕ ಉಗ್ರ ಹೋರಾಟದ ಎಚ್ಚರಿಕೆ ನೀಡಿದ ಯಡಿಯೂರಪ್ಪ.
** 15ದಿನದಲ್ಲಿ ಸಾಲಮನ್ನಾ ರೂಪುರೇಷ ಸಿದ್ದ, ಬಿಜೆಪಿಯವರು ಸ್ವಲ್ಪ ತಾಳ್ಮೆಯಿಂದ ಇರಿ- ಕುಮಾರಸ್ವಾಮಿ.
** ಭಾರತೀಯರಿಗೆ ಅಪಮಾನ: ಪ್ರಿಯಾಂಕಾ ಛೋಪ್ರಾ ವಿರುದ್ಧ ಹಿಂದುತ್ವ ಸಂಘಟನೆ ಪ್ರಮುಖರ ಪ್ರತಿಭಟನೆ.
** ಶಾಂಘೈ ಶೃಂಗ ಸಭೆ: ಕ್ಯುಂಗ್ಡಾವೋ ತಲುಪಿದ ಪ್ರಧಾನಿ ನರೇಂದ್ರ ಮೋದಿ, ಚೀನಾ ಅಧ್ಯಕ್ಷರೊಂದಿಗೆ ಭಯೋತ್ಪಾದನೆ ಕುರಿತು ಚರ್ಚೆ.
** ರಾಹುಲ್ ಗಾಂಧಿಯನ್ನು ಭೇಟಿಯಾಗಿ ಸಚಿವ ಸ್ಥಾನದ ಬಗ್ಗೆ ಚರ್ಚಿಸಿದ ಎಂ ಬಿ ಪಾಟೀಲ.
** ಇನ್ನು 6ಜನ ಶಾಸಕರಿಗೆ ಸಚಿವ ಸ್ಥಾನದ ಅವಕಾಶ ಇದೆ- ಪರಮೇಶ್ವರ್.

Comments

Popular posts from this blog

ಗೂಗಲ್ ಪ್ಲೇ-ಸ್ಟೋರ್‌ನಿಂದ ಕಿಂಬೋ ಕಣ್ಮರೆ; ವೆಬ್‌ಸೈಟ್ ಢಮಾರ್!

ಸಿಂಗಾಪುರದಲ್ಲಿ ಭಾರತೀಯ ಹಣ ಪಾವತಿ ಆ್ಯಪ್‌ಗಳ ಬಿಡುಗಡೆ...

ಜೈ ಶೇಗುಣಸಿ ಸುದ್ದಿ ಸಂಪದ... ದಿ: 02-12-18