ಜೈ ಶೇಗುಣಸಿ ದಿನದ ಸುದ್ದಿ.. ದಿ- 09-06-18
ಜೈ ಶೇಗುಣಸಿ ದಿನದ ಸುದ್ದಿ..
ದಿ- 09-06-18
** ಸಮ್ಮಿಶ್ರ ಸರ್ಕಾರದ ನೂತನ ಸಚಿವರಿಗೆ ಖಾತೆ ಹಂಚಿಕೆಗೆ ತೆರೆ.** ಆದೇಶ ಪಾಲಿಸದ್ದಕ್ಕೆ ಸಿಎಂ ಗರಂ.. ಆಯುಕ್ತರಿಗೆ ಹೆಚ್‌ಡಿಕೆ ಖಡಕ್ ವಾರ್ನಿಂಗ್.
** ವಿವಾದಾತ್ಮಕ ಹೇಳಿಕೆ ನೀಡಬೇಡಿ- ಯತ್ನಾಳ್ ಗೆ ಯಡಿಯೂರಪ್ಪ ಸಲಹೆ.
** ಪ್ರಧಾನಿ ನರೇಂದ್ರ ಮೋದಿಯವರನ್ನು ಹತ್ಯೆ ಮಾಡಿ ಭಾರತವನ್ನು ವಿಭಜನೆ ಮಾಡುತ್ತೇವೆ- ನಿಷೇಧಿತ ಉಗ್ರಗಾಮಿ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್.
** ಶಾಮನೂರು ಶಿವಶಂಕರಪ್ಪಗೆ ತಪ್ಪಿದ ಸಚಿವ ಸ್ಥಾನ- ರಂಭಾಪುರಿ ಶ್ರೀ ಅಸಮಾಧಾನ.
** ನಾನು ಏಕಾಂಗಿಯಲ್ಲ, ನನ್ನ ಜೊತೆ 20ಜನ ಶಾಸಕರಿದ್ದಾರೆ- ಎಂ. ಬಿ. ಪಾಟೀಲ.
** ಬೀದರ್ ನಲ್ಲಿ ಭಾರೀ ಮಳೆ: ಸಂಪರ್ಕ ಕಳೆದುಕೊಂಡು ಒದ್ದಾಡುತ್ತಿದ್ದಾರೆ ನಿಡೋದಾ ಗ್ರಾಮಸ್ಥರು
** ಕ್ರೀಡಾಳುಗಳ ಆದಾಯದ ಮೂರನೇ ಒಂದು ಭಾಗ ಕೇಳಿದ ಹರಿಯಾಣ ಸರ್ಕಾರದ ವಿರುದ್ಧ ಆಕ್ರೋಶ
Comments
Post a Comment