ಜೈ ಶೇಗುಣಸಿ ದಿನದ ಸುದ್ದಿ.. ದಿ|| 06-06-18

ಜೈ ಶೇಗುಣಸಿ ದಿನದ ಸುದ್ದಿ..

ದಿ|| 06-06-18

** ಪ್ರತಿ ಜಿಲ್ಲೆಯಲ್ಲೂ ಜನತಾ ದರ್ಶನಕ್ಕೆ ಚಿಂತನೆ- ಮುಖ್ಯಮಂತ್ರಿ.
** ಜಯನಗರ ಚುನಾವಣಾ ಕಣದಿಂದ ಹಿಂದೆ ಸರಿದ ಜೆಡಿಎಸ್​ ಅಭ್ಯರ್ಥಿ ಕಾಳೇಗೌಡ.
** ಉಪಸಭಾಪತಿ ಹುದ್ದೆ ಒಪ್ಪಿಕೊಳ್ಳುವುದಿಲ್ಲ- ಎ.ಟಿ.ರಾಮಸ್ವಾಮಿ.
** ಕಾಲ ಚಿತ್ರ ಪ್ರದರ್ಶನ: ಅಹಿತಕರ ಘಟನೆಯಾಗದಂತೆ ತಡೆಯಲು ಹೈಕೋರ್ಟ್‌ ಸೂಚನೆ.
** ಕಾಲಾ ಚಿತ್ರ ಬಿಡುಗಡೆ ಮಾಡದಿರುವುದೇ ಸೂಕ್ತ- ಸಿಎಂ ಕುಮಾರಸ್ವಾಮಿ.
** ಮುಂದಿನ ಚುನಾವಣೆಗೆ ರಾಮ ಮಂದಿರ ವಿಷಯ ಕೈಬಿಟ್ಟರೆ ಬಿಜೆಪಿಗೆ ಬಲು ದುಬಾರಿಯಾದೀತು- ಅಯೋಧ್ಯೆ ಅರ್ಚಕ ಎಚ್ಚರಿಕೆ.
** ಸರ್ಕಾರದಿಂದ ರೈತರಿಗೆ ಶಾಕ್- ರೈತರಿಂದ ಪಡೆಯುವ ಹಾಲಿನ ದರದಲ್ಲಿ 2ರೂ.ಕಡಿತ.
** ಮೇಲ್ಮನೆ ಸದಸ್ಯರಿಗೆ ಯಾವುದೇ ಸಚಿವ ಸ್ಥಾನ ಇಲ್ಲ- ಜೆಡಿಎಸ್.
** ಇಂದು ಮೈತ್ರಿ ಸರ್ಕಾರದ ಸಚಿವರ ಪ್ರಮಾಣ ವಚನ.
** ಸಮ್ಮಿಶ್ರ ಸರಕಾರದಲ್ಲಿ ನನಗೆ ಸಚಿವ ಸ್ಥಾನ ಇಲ್ಲ- ಬಸವರಾಜ ಹೊರಟ್ಟಿ.
** ಕ್ರಿಕೆಟ್: ಅನಿಲ್ ಕುಂಬ್ಳೆ ಬೌಲಿಂಗ್ ವೀಕ್ಷಿಸಿ  ಲೆಗ್ ಸ್ಪಿನ್ ಪಾಠ ಕಲಿತೆ- ರಷೀದ್.

Comments

Popular posts from this blog

ಗೂಗಲ್ ಪ್ಲೇ-ಸ್ಟೋರ್‌ನಿಂದ ಕಿಂಬೋ ಕಣ್ಮರೆ; ವೆಬ್‌ಸೈಟ್ ಢಮಾರ್!

ಸಿಂಗಾಪುರದಲ್ಲಿ ಭಾರತೀಯ ಹಣ ಪಾವತಿ ಆ್ಯಪ್‌ಗಳ ಬಿಡುಗಡೆ...

ಜೈ ಶೇಗುಣಸಿ ಸುದ್ದಿ ಸಂಪದ... ದಿ: 02-12-18