ಜೈ ಶೇಗುಣಸಿ ದಿನದ ಸುದ್ದಿ... 04-06-18
ಜೈ ಶೇಗುಣಸಿ ದಿನದ ಸುದ್ದಿ
ದಿ-04-06-2018
** ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡ ರೈತರ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲು ನಿರ್ಣಯ ಕೈಗೊಂಡ ಧಾರವಾಡದ ಕರ್ನಾಟಕ ವಿವಿ.** ಆರ್ಥಿಕ ಭದ್ರತೆ ಕಾಯ್ದುಕೊಳ್ಳಲು ಹಾಗೂ ಸರ್ಕಾರದ ಬೊಕ್ಕಸಕ್ಕೆ ಆಗುತ್ತಿರುವ ದುಂದು ವೆಚ್ಚವನ್ನು ಕಡಿತಗೊಳಿಸಲು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತೀರ್ಮಾನ.
** ಕಾಂಗ್ರೆಸ್ ಸಚಿವ ಸ್ಥಾನದ ಪಟ್ಟಿ ಇಂದು ಫೈನಲ್.
** ವೇತನ ಹೆಚ್ಚಳಕ್ಕೆ ಆಗ್ರಹಿಸಿ ನಾಳೆ ಮೆಟ್ರೋ ನೌಕರರ ಮುಷ್ಕರ. ಮೆಟ್ರೋ ಓಡುವುದು ಡೌಟ್.
** ಕಾಂಗ್ರೆಸ್ ಪಕ್ಷದ ಕಾರ್ಯಾಧ್ಯಕ್ಷ ಸ್ಥಾನಕ್ಕೆ ಎಸ್.ಆರ್.ಪಾಟೀಲ ರಾಜಿನಾಮೆ.
** ರಾಜ್ಯ ಸರಕಾರದ ವೈಫಲ್ಯ ಜನರ ಗಮನಕ್ಕೆ- ಬಿಎಸ್‌ವೈ.
** ಎಚ್ಡಿಕೆ ಕಣ್ಣೀರಲ್ಲಿ ಕೊಚ್ಚಿಹೋಯ್ತು ನನ್ನ ನೀರಾವರಿ ಯೋಜನೆ- ಸಿ.ಪಿ.ಯೋಗೇಶ್ವರ್.
** ಅಗ್ನಿ 5 ಖಂಡಾಂತರ ಕ್ಷಿಪಣಿ ಪರೀಕ್ಷೆ ಯಶಸ್ವಿ.
Comments
Post a Comment