"ಜೈ ಶೇಗುಣಸಿ" ದಿನದ ಸುದ್ದಿ.. 03-06-2018

"ಜೈ ಶೇಗುಣಸಿ" ದಿನದ ಸುದ್ದಿ..

ದಿ-03 ಜೂನ್ 2018

**ರಾಜ್ಯದಲ್ಲಿ ಇಸ್ರೇಲ್​ ಮಾದರಿ ಕೃಷಿ ಪದ್ಧತಿ ಅಳವಡಿಕೆ- ಎಚ್​.ಡಿ. ಕುಮಾರಸ್ವಾಮಿ.
** ಲಕ್ಷ್ಮೀಸಾಗರ ಕೆರೆಗೆ ಕೆಸಿ ವ್ಯಾಲಿ ನೀರು- ಭಾವುಕರಾದ ಸ್ಪೀಕರ್​ ರಮೇಶ್​ ಕುಮಾರ್.
** ಬಿಎಸ್​ವೈಗೆ ಬುದ್ಧಿ ಹೇಳುವಷ್ಟು ದೊಡ್ಡ ಮನುಷ್ಯ ಕುಮಾರಸ್ವಾಮಿ ಅಲ್ಲ: ಶ್ರೀರಾಮುಲು.
** ಜೆಡಿಎಸ್ ಪುಟಗೋಸಿ ಪಕ್ಷ- ಅನಂತಕುಮಾರ್ ಹೆಗ್ಡೆ.
** ಮಾನ ಮುಚ್ಚಿಕೊಳ್ಳಲು ಪುಟಗೋಸಿ ಬೇಕು.-ಎಚ್ಡಿಕೆ ಟಾಂಗ್.
** ರಾಜ್ಯದ ಹಲವೆಡೆ ಮುಂದುವರಿದ ಮಳೆ.
** ಸಾಲ ಮನ್ನಾ ಮಾಡದಿದ್ದರೆ ಕರ್ನಾಟಕ ಬಂದ್: ವಾಟಾಳ್ ನಾಗರಾಜ್.
** ಇಂಡೋನೇಷ್ಯಾ, ಮಲೇಷ್ಯಾ, ಸಿಂಗಾಪುರ  ರಾಷ್ಟ್ರಗಳ ಪ್ರವಾಸ ಮುಗಿಸಿ ಭಾರತಕ್ಕೆ ಆಗಮಿಸಿದ ಪ್ರಧಾನಮಂತ್ರಿ ನರೇಂದ್ರಮೋದಿ.
** ನಿಫಾ ಭೀತಿ- ಕೋಯಿಕೋಡ್ನಲ್ಲಿ ಜೂನ್​ 12ರ ವರೆಗೆ ಶಾಲಾ ಕಾಲೇಜುಗಳಿಗೆ ರಜೆ.
** ಧೋನಿ ನಾಯಕನಾಗಿ ಹಿಂತಿರುಗಿ ಮತ್ತೆ ಐಪಿಎಲ್ ಗೆದ್ದಿರುವುದು ಶ್ರೇಷ್ಠ: ರಾಹುಲ್.
** ಅಫ್ಘಾನಿಸ್ತಾನ ಟೆಸ್ಟ್​: ಗಾಯಾಳು ಸಾಹಾ ಸ್ಥಾನಕ್ಕೆ ಕಾರ್ತಿಕ್​ ಆಯ್ಕೆ.

Comments

Popular posts from this blog

ಗೂಗಲ್ ಪ್ಲೇ-ಸ್ಟೋರ್‌ನಿಂದ ಕಿಂಬೋ ಕಣ್ಮರೆ; ವೆಬ್‌ಸೈಟ್ ಢಮಾರ್!

ಸಿಂಗಾಪುರದಲ್ಲಿ ಭಾರತೀಯ ಹಣ ಪಾವತಿ ಆ್ಯಪ್‌ಗಳ ಬಿಡುಗಡೆ...

ಜೈ ಶೇಗುಣಸಿ ಸುದ್ದಿ ಸಂಪದ... ದಿ: 02-12-18