"ಜೈ ಶೇಗುಣಸಿ" ದಿನದ ಸುದ್ದಿ.. ದಿ- 02-06-2018

"ಜೈ ಶೇಗುಣಸಿ" ದಿನದ ಸುದ್ದಿ..

ದಿ- 02 ಜೂನ್ 2018

** ಕೊನೆಗೂ ಸಂಪುಟ ರಚನೆಗೆ ಮುಹೂರ್ತ: ಜೆಡಿಎಸ್​ಗೆ ಹಣಕಾಸು ಮತ್ತು ಇಂಧನ, ಬುಧವಾರ ಮಧ್ಯಾಹ್ನ ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ.
** ಕಾಂಗ್ರೆಸ್​ ಮತ್ತು ಜೆಡಿಎಸ್ ಸಮನ್ವಯ ಸಮಿತಿ ಅಧ್ಯಕ್ಷರಾಗಿ ಸಿದ್ದರಾಮಯ್ಯ ಆಯ್ಕೆ.
** ಸರ್ಕಾರ ಬೀಳುತ್ತೆ ಎಂದು ಬಿಎಸ್​​ವೈ ಕನಸು ಕಾಣುತ್ತಿದ್ದಾರೆ- ಎಚ್ಡಿಕೆ.
** ಕಲ್ಲಡ್ಕ ಶಾಲೆಗೆ ಬಿಸಿಯೂಟ ಪೂರೈಕೆ ಪ್ರಾರಂಭಿಸಿದ ರಾಜ್ಯ ಸರ್ಕಾರ.
** 2019ರ ಲೋಕಸಭೆ ಚುನಾವಣೆಗೂ ಕೈ-ತೆನೆ ಮೈತ್ರಿ: ವೇಣುಗೋಪಾಲ್‌ ಘೋಷಣೆ.
** ಬಿಜೆಪಿ ರಾಜ್ಯ ರೈತ ಮೋರ್ಚಾ ಅಧ್ಯಕ್ಷರಾಗಿ ಲಕ್ಷ್ಮಣ ಸವದಿ ನೇಮಕ.
** ವಿಜಯಪುರದ ಶ್ರೀಧರ್ ದೊಡ್ಡಮನಿಗೆ ಸಿಇಟಿಯಲ್ಲಿ ಫಸ್ಟ್ ರ‍್ಯಾಂಕ್.
** ಶಾರ್ಟ್​ ಸರ್ಕಿಟ್​ನಿಂದ  ಬಾಗಲಕೋಟೆ ನ್ಯಾಯಾಲಯದಲ್ಲಿ ಬೆಂಕಿ‌.
** ಕುಂದಾನಗರಿಯಲ್ಲಿ ಗುಡುಗು, ಬಿರುಗಾಳಿ ಸಹಿತ ಭಾರಿ ಮಳೆ.
** ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಜೂ.29ಕ್ಕೆ ಮುಂದೂಡಿಕೆ.

Comments

Popular posts from this blog

ಗೂಗಲ್ ಪ್ಲೇ-ಸ್ಟೋರ್‌ನಿಂದ ಕಿಂಬೋ ಕಣ್ಮರೆ; ವೆಬ್‌ಸೈಟ್ ಢಮಾರ್!

ಸಿಂಗಾಪುರದಲ್ಲಿ ಭಾರತೀಯ ಹಣ ಪಾವತಿ ಆ್ಯಪ್‌ಗಳ ಬಿಡುಗಡೆ...

ಜೈ ಶೇಗುಣಸಿ ಸುದ್ದಿ ಸಂಪದ... ದಿ: 02-12-18