"ಜೈ ಶೇಗುಣಸಿ" ದಿನದ ಸುದ್ದಿ.. 30/5/18

"ಜೈ ಶೇಗುಣಸಿ" ದಿನದ ಸುದ್ದಿ..

                                                                                                                                       ದಿ- 30 ಮೇ 2018

** ಶೀಘ್ರ ಸಚಿವ ಸಂಪುಟ ವಿಸ್ತರಣೆ: ಪರಮೇಶ್ವರ್‌.
** ಸಕಲ ಸರ್ಕಾರಿ ಗೌರವಗಳೊಂದಿಗೆ ಲಿಂಗಾಯತ ಸಂಪ್ರದಾಯದಂತೆ ಶಾಸಕ ಸಿದ್ದು ನ್ಯಾಮಗೌಡರ ಅಂತ್ಯಕ್ರಿಯೆ.
** ಕೃಷಿ ಸಾಲ ಮನ್ನಾ- ಇಂದು ರೈತ ಸಂಘಟನೆಗಳೊಂದಿಗೆ ಸಿಎಂ ಸಭೆ.
** ವೇತನ ಪರಿಷ್ಕರಣೆಗೆ ಆಗ್ರಹಿಸಿ ಇಂದು ಮತ್ತು ನಾಳೆ ಬ್ಯಾಂಕ್​ ನೌಕರರ ಮುಷ್ಕರ.
** ರಾಜ್ಯ ರೈತರ ಸಾಲ ಮನ್ನಾ ಮಾಡದಿದ್ದರೆ ದೊಡ್ಡ ಮಟ್ಟದಲ್ಲಿ ರಾಜ್ಯಾದ್ಯಂತ ರೈತ ಚಳವಳಿಯ ಮೂಲಕ ಹೋರಾಟ- ಕೋಡಿಹಳ್ಳಿ ಚಂದ್ರಶೇಖರ್‌.
** ಸಾಲುಮರದ ತಿಮ್ಮಕ್ಕರ ಸಾವಿನ ಸುದ್ದಿ ಹಬ್ಬಿಸಿದ್ದವ ಪೊಲೀಸ್​ ವಶಕ್ಕೆ.
** ಮಹಾಮಳೆಗೆ ಮುಳುಗಿದ ಮಂಗಳೂರು, 2ದಿನ ಶಾಲಾ-ಕಾಲೇಜು ರಜೆ.
** 2018-19ನೇ ಸಾಲಿನ ಶಾಲಾ ಪ್ರಾರಂಭೋತ್ಸವ ನಿಮಿತ್ಯ ಶೇಗುಣಸಿ ಗ್ರಾಮದಲ್ಲಿ ನಡೆದ ಅಕ್ಷರ ಬಂಡಿ-ಅಕ್ಷರ ಜಾತ್ರೆ ಕಾರ್ಯಕ್ರಮ.
** ಕ್ರಿಕೇಟ್- ವಿಶ್ವಶ್ರೇಷ್ಠ ರಶೀದ್‌ಗೆ ಸಚಿನ್ ಶಭಾಷ್‌ಗಿರಿ.

Comments

Popular posts from this blog

ಗೂಗಲ್ ಪ್ಲೇ-ಸ್ಟೋರ್‌ನಿಂದ ಕಿಂಬೋ ಕಣ್ಮರೆ; ವೆಬ್‌ಸೈಟ್ ಢಮಾರ್!

ಸಿಂಗಾಪುರದಲ್ಲಿ ಭಾರತೀಯ ಹಣ ಪಾವತಿ ಆ್ಯಪ್‌ಗಳ ಬಿಡುಗಡೆ...

ಜೈ ಶೇಗುಣಸಿ ಸುದ್ದಿ ಸಂಪದ... ದಿ: 02-12-18