"ಜೈ ಶೇಗುಣಸಿ" ದಿನದ ಸುದ್ದಿ.. ದಿ- 01 - 06 - 2018

"ಜೈ ಶೇಗುಣಸಿ" ದಿನದ ಸುದ್ದಿ..

ದಿ- 01 ಜೂನ್ 2018

** ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಫಲಿತಾಂಶ-  ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನಗೆ ಗೆಲುವು.
** ಉಪಚುನಾವಣೆ: 2 ಲೋಕಸಭೆ ಕ್ಷೇತ್ರಗಳಲ್ಲಿ ಬಿಜೆಪಿಗೆ ಸೋಲು.
** ರೈತರ ಸಾಲಮನ್ನಾ ವಿಷಯದಲ್ಲಿ ಸಿಎಂ ಕುಮಾರಸ್ವಾಮಿ ಕಾಲಹರಣ ಮಾಡದಿರಲಿ- ಮೊಳಕಾಲ್ಮೂರು ಶಾಸಕ ಶ್ರೀರಾಮುಲು.
** ವೀಸಾ ನೀಡುವ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ರಾಯಭಾರ ಕಚೇರಿ ಆರಂಭಿಸುವಂತೆ ನಿಯೋಗಕ್ಕೆ ಎಚ್ಡಿಕೆ ಮನವಿ.
** ಪೊಲೀಸ್ ಇಲಾಖೆಯಲ್ಲಿ ರಾಜಕೀಯ ಹಸ್ತಕ್ಷೇಪ ಇಲ್ಲ: ಸಿಎಂ ಕುಮಾರಸ್ವಾಮಿ
** ಡಿ.ಕೆ.ಬ್ರದರ್ಸ್‌ ಆಪ್ತರ ಮೇಲೆ ಮುಂದುವರಿದ ಸಿಬಿಐ ದಾಳಿ
** ವೋಟರ್ ಐಡಿ ಪ್ರಕರಣ: ತನಿಖೆ ನಂತರ ಸತ್ಯಾಂಶ ಹೊರಬರಲಿದೆ- ಮುನಿರತ್ನ
** ಆರ್​.ಆರ್​.ನಗರದ್ದು ಐತಿಹಾಸಿಕ ತೀರ್ಪು: ಡಿ.ಕೆ.ಶಿವಕುಮಾರ್​.
** ಬಿಡುಗಡೆಯಾದ 24 ತಾಸಿನೊಳಗೆ ಗೂಗಲ್ ಪ್ಲೇ-ಸ್ಟೋರ್‌ನಿಂದ ಪತಂಜಲಿ ಮೆಸೆಜಿಂಗ್ ಆ್ಯಪ್ ಕಿಂಬೋ ಕಣ್ಮರೆ.
** ಜಿಡಿಪಿ ಬೆಳವಣಿಗೆ – ಚೀನಾ ಹಿಂದಿಕ್ಕಿ ಆಗ್ರಸ್ಥಾನ ಕಾಯ್ದುಕೊಂಡ ಭಾರತ.

** ನಟ ದುನಿಯಾ ವಿಜಯ್‌ಗಾಗಿ ಪೊಲೀಸರ ಹುಡುಕಾಟ.

Comments

Popular posts from this blog

ಗೂಗಲ್ ಪ್ಲೇ-ಸ್ಟೋರ್‌ನಿಂದ ಕಿಂಬೋ ಕಣ್ಮರೆ; ವೆಬ್‌ಸೈಟ್ ಢಮಾರ್!

ಸಿಂಗಾಪುರದಲ್ಲಿ ಭಾರತೀಯ ಹಣ ಪಾವತಿ ಆ್ಯಪ್‌ಗಳ ಬಿಡುಗಡೆ...

ಜೈ ಶೇಗುಣಸಿ ಸುದ್ದಿ ಸಂಪದ... ದಿ: 02-12-18