"ಜೈ ಶೇಗುಣಸಿ" ದಿನದ ಸುದ್ದಿ..29-5-18
"ಜೈ ಶೇಗುಣಸಿ" ದಿನದ ಸುದ್ದಿ..
ದಿ- 29 ಮೇ 2018
** ಬಿಜೆಪಿ ಕರೆ ನೀಡಿದ ಕರ್ನಾಟಕ ಬಂದ್ ಗೆ ರಾಜ್ಯದೆಲ್ಲೆಡೆ ಮಿಶ್ರ ಪ್ರತಿಕ್ರಿಯೆ.
** ಆರ್‌ಆರ್‌ನಗರ ವಿಧಾನಸಭೆ ಚುನಾವಣೆ-ಶೇ.53ರಷ್ಟು ಮತದಾನ.
** ಬುಧವಾರ ಸಾಲಮನ್ನಾ ಬಗ್ಗೆ ಅಂತಿಮ ನಿರ್ಧಾರ- ಎಚ್ಡಿಕೆ.
** ವಾರದೊಳಗೆ ಸಾಲಮನ್ನಾ ಮಾಡದಿದ್ದರೆ ಉಗ್ರ ಹೋರಾಟ- ಯಡಿಯೂರಪ್ಪ.
** ಕರ್ನಾಟಕಕ್ಕೆ ಕಲ್ಲಿದ್ದಲು ಪೂರೈಸಿ- ಮೋದಿಗೆ ಹೆಚ್ಡಿಕೆ ಮನವಿ.
** ರಾಜ್ಯ ಸರ್ಕಾರದ ನೂತನ ಎಜಿ ಆಗಿ ಉದಯ್ ಹೊಳ್ಳ ನೇಮಕ.
** ಆರ್‌ಎಸ್‌ಎಸ್ ಕಾರ್ಯಕ್ರಮ ಆಹ್ವಾನ ಸ್ವೀಕರಿಸಿದ ಪ್ರಣಬ್ ಮುಖರ್ಜಿ.
** ಇಂದು ಜಮಖಂಡಿಯಲ್ಲಿ ಶಾಸಕ ಸಿದ್ದು ನ್ಯಾಮಗೌಡರ ಅಂತ್ಯಕ್ರಿಯೆ.
** ಕುವೆಂಪು ವಿವಿ ವೆಬ್‌ಸೈಟ್ ಹ್ಯಾಕ್- ಹೋಮ್ ಪೇಜ್ನಲ್ಲಿ ಪಾಕ್ ಪರ ಘೋಷಣೆ.
Comments
Post a Comment