ಜೈ ಶೇಗುಣಸಿ ಸುದ್ದಿ ಸಂಪದ... ದಿ: 03-01-19
ಜೈ ಶೇಗುಣಸಿ ಸುದ್ದಿ ಸಂಪದ...
ದಿ: 03-01-19
** ಸಿದ್ಧಗಂಗಾ ಶ್ರೀ ಆರೋಗ್ಯದಲ್ಲಿ ಚೇತರಿಕೆ, ಇಷ್ಟಲಿಂಗ ಪೂಜೆ ಮಾಡಿದ ಶ್ರೀಗಳು** ಗೌರಿ, ಕಲ್ಬುರ್ಗಿ ಹತ್ಯೆ ಪ್ರಕರಣಕ್ಕೆ ಶೀಘ್ರವೇ ತಾರ್ಕಿಕ ಅಂತ್ಯ: ಎಂಬಿ ಪಾಟೀಲ್
** ಸಚಿವ ಸ್ಥಾನ ಕೈತಪ್ಪಿದ ಮೇಲೆ ಅಜ್ಞಾತ ಸ್ಥಳದಲ್ಲಿದ್ದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಪ್ರತ್ಯಕ್ಷ
** ರಮೇಶ್ ಜಾರಕಿಹೊಳಿ ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ: ಸತೀಶ್ ಜಾರಕಿಹೊಳಿ
** ಲೋಕಸಭೆಗೆ ಸೀಟು ಹಂಚಿಕೆಯನ್ನು ಜನವರಿಯೊಳಗೆ ಮುಗಿಸಿ: ಕಾಂಗ್ರೆಸ್ ಗೆ ದೇವೇಗೌಡರ ತಾಕೀತು
** ಕಾಲೇಜುಗಳಲ್ಲಿ ಹುಡುಗಿಯರನ್ನು ರೇಗಿಸುವ ಪುಂಡರನ್ನು ಒದ್ದು ಒಳಗೆ ಹಾಕಿ: ಸಚಿವ ಎಚ್.ಡಿ.ರೇವಣ್ಣ
** ಶಬರಿಮಲೆಗೆ ಮಹಿಳೆಯರ ಪ್ರವೇಶ ವಿಚಾರದಲ್ಲಿ ನನ್ನದು ತಟಸ್ಥ ನಿಲುವು: ಪೇಜಾವರ ಶ್ರೀ
** ಧಾರ್ಮಿಕ ವಿಚಾರಣೆಗಳು ಕೋರ್ಟ್ ಮೆಟ್ಟಿಲೇರಬಾರದು: ಎಸ್.ಎಲ್.ಭೈರಪ್ಪ
** ದೇಶದ ಪ್ರತಿಯೊಬ್ಬರು ಜೈ ಹಿಂದ್ ಮತ್ತು ಜೈ ಭಾರತ್ ಹೇಳುವುದು ಅಗತ್ಯ: ಕೇಂದ್ರ ಸಚಿವ
** ಮೇಕೆದಾಟು ಅಣೆಕಟ್ಟು ವಿರೋಧಿಸಿ ಎಐಎಡಿಎಂಕೆ ನಾಯಕರಿಂದ ದೆಹಲಿಯಲ್ಲಿ ಪ್ರತಿಭಟನೆ
** ರಫೇಲ್ಗೆ ಸಂಬಂಧಿಸಿದ ಕಾಂಗ್ರೆಸ್ ಆಡಿಯೋ ಸುಳ್ಳು ಎಂದ ಪರಿಕ್ಕರ್
** ರಫೇಲ್ ಕ್ಲೀನ್ ಚಿಟ್ ಮರುಪರಿಶೀಲಿಸುವಂತೆ ಸುಪ್ರೀಂ ಕೋರ್ಟ್ಗೆ ಮನವಿ
** ರಾಫೆಲ್ ಒಪ್ಪಂದ- ಪ್ರಧಾನಿ ಮೋದಿ ಅವರನ್ನು ಮನೋಹರ್ ಪರಿಕ್ಕರ್ ಬೆದರಿಸುತ್ತಿದ್ದಾರೆ: ರಾಹುಲ್ ಗಾಂಧಿ
** ತೆಂಡೂಲ್ಕರ್ ಕ್ರಿಕೆಟ್ ಗುರು ರಮಾಕಾಂತ್ ಅಚ್ರೇಕರ್(86) ಇನ್ನಿಲ್ಲ
** ರಣಜಿ ಕ್ರಿಕೆಟ್: ಛತ್ತೀಸ್‍ಘಡ ವಿರುದ್ಧ ಕರ್ನಾಟಕಕ್ಕೆ 198 ರನ್ ಜಯ
Comments
Post a Comment