ಜೈ ಶೇಗುಣಸಿ ದಿನದ ಸುದ್ದಿ.. ದಿ: 06-10-18
ಜೈ ಶೇಗುಣಸಿ ದಿನದ ಸುದ್ದಿ..
ದಿ: 06-10-18
** ಬಿಬಿಎಂಪಿ ಉಪ ಮೇಯರ್ ರಮೀಳಾ ಉಮಾಶಂಕರ್ ಹೃದಯಾಘಾತದಿಂದ ನಿಧನ: ಸಿಎಂ ಸೇರಿ ಗಣ್ಯರ ಸಂತಾಪ** ಪೋಲಿಯೋ ಲಸಿಕೆಯಲ್ಲಿ ಟೈಪ್ 2 ಪೋಲಿಯೋ ವೈರಾಣು: ಆತಂಕ ಪಡುವ ಅಗತ್ಯವಿಲ್ಲ; ರಾಜ್ಯ ಆರೋಗ್ಯ ಇಲಾಖೆ
** ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ಅಮಿತ್ ಕೋರೆ ನಿಲ್ಲಿಸಬೇಕೆಂದಿದ್ದೇನೆ : ಪ್ರಭಾಕರ ಕೋರೆ
** ಕಾಂಗ್ರೆಸ್ ಒಪ್ಪಿದರೆ ಮಾತ್ರ ಸಂಪುಟ ವಿಸ್ತರಣೆ: ಸಿಎಂ ಕುಮಾರಸ್ವಾಮಿ
** ರಾಜ್ ನಾಥ್ ಸಿಂಗ್, ನಿತಿನ್ ಗಡ್ಕರಿ ಭೇಟಿ ಮಾಡಿದ ಸಿಎಂ, ಪ್ರವಾಹ, ಮೇಕೆದಾಟು ಬಗ್ಗೆ ಚರ್ಚೆ
** ಬಿಜೆಪಿ, ಆರ್ ಎಸ್ ಎಸ್ ನಾಯಕರ ಮನೆ ನಾಯಿ ಕೂಡಾ ದೇಶಕ್ಕಾಗಿ ಜೀವ ಕೊಟ್ಟಿಲ್ಲ: ಖರ್ಗೆ ಮತ್ತೆ ಹೇಳಿಕೆ
** ಮಧ್ಯಪ್ರದೇಶದಲ್ಲಿ ಮಾಯಾವತಿ ನಿರ್ಧಾರದಿಂದ ಕಾಂಗ್ರೆಸ್ ಪಕ್ಷದ ಮೇಲೆ ಪರಿಣಾಮ ಬೀರದು- ರಾಹುಲ್ ಗಾಂಧಿ
** ಭಾರತ-ರಷ್ಯಾ ಶೃಂಗಸಭೆ: 'ಎಸ್-400 ಟ್ರಯಂಫ್' ಸೇರಿ 8 ಐತಿಹಾಸಿಕ ಒಪ್ಪಂದಗಳಿಗೆ ಉಭಯ ರಾಷ್ಟ್ರಗಳು ಸಹಿ
** 2025 ರೊಳಗೆ ಭಾರತ ನಡುವಿನ ವ್ಯಾಪಾರ 30 ಬಿಲಿಯನ್ ಡಾಲರ್ ತಲುಪುವ ಸಾಧ್ಯತೆ- ರಷ್ಯಾ ಆರ್ಥಿಕ ಅಭಿವೃದ್ದಿ ಸಚಿವ
** ಭಾರತ-ವಿಂಡೀಸ್ ಟೆಸ್ಟ್: ಕೊಹ್ಲಿ, ಜಡೇಜಾ ಶತಕ, ಬ್ಯಾಟಿಂಗ್, ಬೌಲಿಂಗ್ ನಲ್ಲಿ ಭಾರತ ಪರಾಕ್ರಮ; IND-649/9d, WI-94/6
Comments
Post a Comment