ಜೈ ಶೇಗುಣಸಿ ದಿನದ ಸುದ್ದಿ... ದಿ: 05-10-18
ಜೈ ಶೇಗುಣಸಿ ದಿನದ ಸುದ್ದಿ...
ದಿ: 05-10-18
** 6ಭೋಗಿಯ ಮೆಟ್ರೋಗೆ ಸಿಎಂ ಕುಮಾರಸ್ವಾಮಿಯಿಂದ ಹಸಿರು ನಿಶಾನೆ.** ಪೆಟ್ರೋಲ್, ಡೀಸೆಲ್ ದರದಲ್ಲಿ ರೂ.2.50 ಇಳಿಕೆ: ವಿತ್ತ ಸಚಿವ ಅರುಣ್ ಜೇಟ್ಲಿ
** ನಾವು ಬೆಲೆ ಇಳಿಸಿ ಒಂದು ತಿಂಗಳಾಗಿದೆ, ಮತ್ತೆ ಇಂಧನ ಸುಂಕ ಇಳಿಕೆ ಇಲ್ಲ: ಸಿಎಂ ಕುಮಾರಸ್ವಾಮಿ
** ಬೆಂಗಳೂರಿನಲ್ಲಿ ಮತ್ತೆ ಮೂರು ಹೊಸ ಮಾರ್ಕೆಟ್: ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್
** ಕೇಂದ್ರ ಸಚಿವ ನಿತಿನ್ ಗಡ್ಕರಿ-ದೇವೇಗೌಡ ಭೇಟಿ: ಮೇಕೆದಾಟು ಯೋಜನೆ ಕುರಿತು ಚರ್ಚೆ
** ಬೆಂಗಳೂರು ನಗರದಲ್ಲಿ 'ಸೈಬರ್ ತನಿಖಾ ಕೇಂದ್ರ' ನಿರ್ಮಾಣಕ್ಕೆ ಇನ್ಫೋಸಿಸ್ ನೆರವು
** ಉತ್ತರ ಪತ್ರಿಕೆಯಲ್ಲಿ ದೇವರ ಹೆಸರು ಬರೆಯುವುದು ದುಷ್ಕೃತ್ಯ: ರಾಜೀವ್ ಗಾಂಧಿ ವಿವಿ ಸುತ್ತೋಲೆ
** ಎಬಿಪಿ ನ್ಯೂಸ್ ಸಮೀಕ್ಷೆ: ಮಧ್ಯಪ್ರದೇಶದಲ್ಲಿ ಮತ್ತೆ ಕಮಲ ಅರಳಲಿದೆ
** ರುಪಾಯಿ ಮೌಲ್ಯ ಕುಸಿಯುತ್ತಿಲ್ಲ ಆದರೆ, ಕುಸಿಯುವಂತೆ ಮಾಡಲಾಗಿದೆ: ರಾಹುಲ್ ಗಾಂಧಿ
** ಭಾರತ ಮತ್ತು ರಷ್ಯಾ ದ್ವಿಪಕ್ಷೀಯ ಶೃಂಗಸಭೆಯಲ್ಲಿ ಭಾಗವಹಿಸಲು ನವದೆಹಲಿಗೆ ಆಗಮಿಸಿದ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುತಿನ್
** ಭಾರತ ಮಾತುಕತೆಗೆ ಮುಂದಾಗುವವರೆಗೆ ಕರ್ತಾರ್ಪುರ್ ಕಾರಿಡಾರ್ ತೆರೆಯುವುದಿಲ್ಲ: ಪಾಕ್
** ಭಾರತ-ವಿಂಡೀಸ್ ಟೆಸ್ಟ್: ಪೃಥ್ವಿ ಷಾ ದಾಖಲೆ ಶತಕ; ಭಾರತಕ್ಕೆ ದಿನದ ಗೌರವ. IND: 364/4
Comments
Post a Comment