ಜೈ ಶೇಗುಣಸಿ ದಿನದ ಸುದ್ದಿ.. ದಿ: 29-09-18

ಜೈ ಶೇಗುಣಸಿ ದಿನದ ಸುದ್ದಿ..

ದಿ: 29-09-18

** ಬಿಬಿಎಂಪಿ ಚುನಾವಣೆ: ಹೈಡ್ರಾಮ ನಡುವೆಯೇ ಗಂಗಾಂಬಿಕೆ ಮಲ್ಲಿಕಾರ್ಜುನ ಮೇಯರ್, ರಮೀಳಾ ಉಮಾಶಂಕರ್ ಉಪಮೇಯರ್ ಆಯ್ಕೆ
** ಶಬರಿಮಲೆ ದೇಗುಲಕ್ಕೆ ಮಹಿಳೆಯ ಪ್ರವೇಶಕ್ಕೆ ಸುಪ್ರೀಂ ಅಸ್ತು
** ಶೇ.100ರಷ್ಟು ಕಸ ವಿಂಗಡಣೆಯ ಗುರಿ ಸಾಧಿಸುತ್ತೇವೆ: ನೂತನ ಮೇಯರ್ ಗಂಗಾಂಬಿಕೆ
** ಅಯ್ಯಪ್ಪ ದೇಗುಲಕ್ಕೆ ಮಹಿಳೆಯರಿಗೆ ಪ್ರವೇಶ: ಸುಪ್ರೀಂ ತೀರ್ಪನ್ನು ಸ್ವಾಗತಿಸಿದ ಸಚಿವೆ ಜಯಮಾಲ
** ನನಗೆ ಬಿಜೆಪಿಯಿಂದ 30 ಕೋಟಿ ರೂ. ಆಮಿಷವೊಡ್ಡಲಾಗಿತ್ತು: ಲಕ್ಷ್ಮೀ ಹೆಬ್ಬಾಳ್ಕರ್ ಹೊಸ ಬಾಂಬ್
** ಮೇಯರ್​ ಚುನಾವಣೆಗೆ ಗೈರಾದ ಕಾಂಗ್ರೆಸಿಗರಿಗೆ ಕೆಪಿಸಿಸಿಯಿಂದ ನೋಟಿಸ್​
** ಸರ್ಜಿಕಲ್‌ ಸ್ಟ್ರೈಕ್‌ಗೆ ಎರಡು ವರ್ಷ: ಪರಾಕ್ರಮ ಪರ್ವ ಉದ್ಘಾಟಿಸಿದ ಪ್ರಧಾನಿ ಮೋದಿ
** ಮೋದಿ ಪರ ನಿಂತ ಶರದ್ ಪವಾರ್, ಎನ್‍ಸಿಪಿ ತೊರೆದ ತಾರಿಖ್ ಅನ್ವರ್ ಗೆ ಕಾಂಗ್ರೆಸ್ ಸ್ವಾಗತ
** ಎಲ್ಲಾ ಅವಿವೇಕಿಗಳಿಗೆ ಈಗ ಒಂದೇ ಸ್ಥಳ ಉಳಿದಿದೆ, ಅದುವೇ ಕಾಂಗ್ರೆಸ್: ಅಮಿತ್ ಶಾ
** ಆರೋಗ್ಯ ವಿಮಾ ಯೋಜನೆ: ಪ್ರಧಾನಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ !
** ಕೊರಿಯಾ ಓಪನ್: ಕ್ವಾರ್ಟರ್ ಫೈನಲ್ ನಲ್ಲಿ ಸೈನಾಗೆ ಸೋಲು, ಭಾರತ ಅಭಿಯಾನ ಅಂತ್ಯ
** ಏಷ್ಯಾ ಕಪ್-2018: ಫೈನಲ್ ನಲ್ಲಿ ಬಾಂಗ್ಲಾ ವಿರುದ್ಧ ಭಾರತಕ್ಕೆ ಭರ್ಜರಿ ಜಯ. ‌ಲಿಟಾನ್ ದಾಸ್ ಶತಕ ವ್ಯರ್ಥ.

Comments