ಜೈ ಶೇಗುಣಸಿ ದಿನದ ಸುದ್ದಿ.. ದಿ: 27-09-18
ಜೈ ಶೇಗುಣಸಿ ದಿನದ ಸುದ್ದಿ..
ದಿ: 27-09-18
** ಸರ್ಕಾರಿ ಯೋಜನೆಗಳಿಗೆ, ಫ್ಯಾನ್ ಕಾರ್ಡ್ ಗೆ ಆಧಾರ್ ಕಡ್ಡಾಯ, ಬ್ಯಾಂಕ್, ಶಾಲೆ, ಮೊಬೈಲ್, ಆಸ್ಪತ್ರೆಗಳಿಗೆ ಕಡ್ಡಾಯವಲ್ಲ: ಸುಪ್ರೀಂ ಕೋರ್ಟ್** ಬಸ್ ದರ ಏರಿಕೆಗೆ ತಾತ್ಕಾಲಿಕ ತಡೆ ನೀಡಿದ ರಾಜ್ಯ ಸರ್ಕಾರ
** ಸಿಲಿಕಾನ್ ಸಿಟಿಯಲ್ಲಿ ಆರ್ಭಟಿಸುತ್ತದೆ ಮಳೆ, ಎಚ್ಚರ ವಹಿಸುವಂತೆ ಬಿಬಿಎಂಪಿಗೆ ಸಿಎಂ ಸೂಚನೆ
** ನಟ ವಿಜಯ್ ಹಲ್ಲೆ ಪ್ರಕರಣ: ಜಾಮೀನು ಅರ್ಜಿ ವಜಾಗೊಳಿಸಿದ ನ್ಯಾಯಾಲಯ
** ಜೀರೋ ಟ್ರಾಫಿಕ್‌ನಿಂದ ಜನಸಾಮಾನ್ಯರಿಗೆ ತೊಂದರೆ: ಡಿಸಿಎಂ ಪರಮೇಶ್ವರ ವಿಷಾದ
** ಅಯೋಧ್ಯೆ ವಿವಾದ ಸಂಬಂಧದ ಪ್ರಕರಣ: ಇಂದು ಸುಪ್ರೀಂ ಕೋರ್ಟ್ ತೀರ್ಪು
** ದೇಶ ಕಾಯುವ ಯೋಧರು ಹುತಾತ್ಮರಾದ್ರೆ, ಅಂದು ನಮಗೆ ಕರಾಳ ರಾತ್ರಿ: ರಾಜನಾಥ್ ಸಿಂಗ್
** ಅಧಿಕಾರಕ್ಕೆ ಬರುವ ಹಗಲುಗನಸು ಕಾಣುವುದನ್ನು ನಿಲ್ಲಿಸಿ: ರಾಹುಲ್ ಗೆ ಅಮಿತ್ ಶಾ
** ಕಾಂಗ್ರೆಸ್ ನಿಲುವು ಬೆಂಬಲಿಸಿದ ಸುಪ್ರೀಂ ಕೋರ್ಟ್ ಗೆ ಧನ್ಯವಾದ: ರಾಹುಲ್ ಗಾಂಧಿ
** ಸಿಜೆಯಾಗಿ ರಂಜಯ್ ಗೊಗೋಯ್ ನೇಮಕ ಪ್ರಶ್ನಿಸಿದ್ದ ಅರ್ಜಿ ವಜಾ
** ಆಧಾರ್ ಕಾಂಗ್ರೆಸ್ಗೆ ಸಬಲೀಕರಣದ ಸಾಧನ, ಬಿಜೆಪಿಗೆ ದಬ್ಬಾಳಿಕೆ, ಕಣ್ಗಾವಲಿನ ಉಪಕರಣ: ರಾಹುಲ್
** ಸರ್ಕಾರಿ ಉದ್ಯೋಗದ ಮುಂಬಡ್ತಿಯಲ್ಲಿ ಮೀಸಲಾತಿ ಅಗತ್ಯವಿಲ್ಲ: ಸುಪ್ರೀಂ ಕೋರ್ಟ್
** ಕೊರಿಯಾ ಓಪನ್: ಸೈನಾ ನೆಹ್ವಾಲ್ ಶುಭಾರಂಭ
Comments
Post a Comment