ಜೈ ಶೇಗುಣಸಿ ದಿನದ ಸುದ್ದಿ.. ದಿ: 26-08-18
ಜೈ ಶೇಗುಣಸಿ ದಿನದ ಸುದ್ದಿ..
ದಿ: 26-09-18
** ನ.1ರಿಂದ ಸಾಲಮನ್ನಾ ಗೆ ಹಣ ಬಿಡುಗಡೆಗೆ ನಿರ್ಧಾರ: ಸಿಎಂ ಕುಮಾರಸ್ವಾಮಿ** ** ಕಾಂಪಿಟ್ ವಿತ್ ಚೈನಾ ಯೋಜನೆಗೆ ರಾಜ್ಯ ಸರ್ಕಾರದಿಂದ 500ಕೋಟಿ
** ಪಿತೃ ಪಕ್ಷದ ಬಳಿಕ ಬಿಜೆಪಿ ಅಧಿಕಾರಕ್ಕೆ: ಶಾಸಕ ಚರಂತಿಮಠ
** ಕೋಮುವಾದಿ ಪಕ್ಷದ ಸಹವಾಸ ಮಾಡಬೇಡಿ: ಮಾಜಿ ಸಿಎಂ ಸಿದ್ದರಾಮಯ್ಯ
** ಮುಂದೆ ಏನೆಲ್ಲಾ ಆಗುತ್ತೆ ಕಾದು ನೋಡಿ: ಸಿದ್ದರಾಮಯ್ಯ ಭೇಟಿ ಬಳಿಕ ಶಾಸಕ ನಾಗರಾಜ್
** ಆರ್.ಅಶೋಕ ವಿರುದ್ಧ ಎಸಿಬಿ ತನಿಖೆಗೆ ಹೈಕೋರ್ಟ್ ಗ್ರೀನ್ ಸಿಗ್ನಲ್
** ಆಧಾರ್ಗೆ ಸಾಂವಿಧಾನಿಕ ಮಾನ್ಯತೆ ಕುರಿತು ಇಂದು ಸುಪ್ರೀಂ ಮಹತ್ವದ ತೀರ್ಪು
** ಕಾಂಗ್ರೆಸ್ ಅಧಿಕಾರ ಮಾತ್ರವಲ್ಲ, ಮಾನಸಿಕ ಸ್ಥಿಮಿತವನ್ನು ಕಳೆದುಕೊಂಡಿದೆ: ಮೋದಿ
** ಅಯೋಧ್ಯಾ ಭೂಮಿ ಯಾರಿಗೆ ಸೇರಿದ್ದು? ಕುತೂಹಲಕಾರಿ ತೀರ್ಪು 28ಕ್ಕೆ ಪ್ರಕಟ
** 1 ಸುಳ್ಳನ್ನು ಮುಚ್ಚಿಡಲು 1000 ಸುಳ್ಳುಹೇಳುವ ಬಿಜೆಪಿ: ರಾಫೆಲ್ ಡೀಲ್ ನಲ್ಲಿ ವಾಧ್ರಾಗೆ ಪಾಲು ಹೇಳಿಕೆಗೆ ಕಾಂಗ್ರೆಸ್ ತಿರುಗೇಟು
** ಉಗ್ರರ ಜೊತೆ ಕಾದಾಟ: ಸರ್ಜಿಕಲ್ ಸ್ಟ್ರೈಕ್ ಹೀರೋ ಲಾನ್ಸ್ ನಾಯಕ್ ಸಂದೀಪ್ ಸಿಂಗ್ ಹುತಾತ್ಮ
** ರಾಷ್ಟ್ರಪತಿಯಿಂದ 'ಖೇಲ್ ರತ್ನ' ಸ್ವೀಕರಿಸಿದ ವಿರಾಟ್ ಕೊಹ್ಲಿ, ಮೀರಾಬಾಯಿ ಚಾನು
** ಏಷ್ಯಾ ಕಪ್: ಅಫ್ಘಾನಿಸ್ತಾನದ ವಿರುದ್ಧ ಭಾರತಕ್ಕೆ ಗೆಲುವು
Comments
Post a Comment