ಜೈ ಶೇಗುಣಸಿ ದಿನದ ಸುದ್ದಿ... ದಿ: 25-09-18

ಜೈ ಶೇಗುಣಸಿ ದಿನದ ಸುದ್ದಿ...

ದಿ: 25-09-18

** ಕೃಷ್ಣಾ ಸಕ್ಕರೆ ಕಾರ್ಖಾನೆ ವಾರ್ಷಿಕ ಸಭೆ: ಬಿಜೆಪಿ- ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾರಾಮಾರಿ;3 ಜನ ರೈತರಿಗೆ ಗಾಯ
** ಮೇಲ್ಮನೆ ಚುನಾವಣೆ: ಅಭ್ಯರ್ಥಿಗಳ ಕಣಕ್ಕಿಳಿಸದೇ ಸೋಲೋಪ್ಪಿಕೊಂಡ ಬಿಜೆಪಿ.
** ಸಿಲಿಕಾನ್​ ಸಿಟಿಯಲ್ಲಿ ಇನ್ನೂ 2-3 ದಿನ ಭಾರಿ ಮಳೆ ಸಾಧ್ಯತೆ
** ಸಮ್ಮಿಶ್ರ ಸರ್ಕಾರದಲ್ಲಿ ಅಭಿವೃದ್ಧಿ ಕೆಲಸ ಕಷ್ಟ: ಶಾಸಕ ಯಶವಂತರಾಯಗೌಡ ಪಾಟೀಲ
** ಬಿಬಿಎಂಪಿ ವ್ಯಾಪ್ತಿಯಲ್ಲಿ ರಸ್ತೆ ಗುಂಡಿಗಳ ಮುಚ್ಚುವಲ್ಲಿ ಪಾಲಿಕೆ ವಿಫಲ: ಹೈಕೋರ್ಟ್ ಚಾಟಿ
** ಹಲ್ಲೆ ಪ್ರಕರಣ: ದುನಿಯಾ ವಿಜಯ್ ಗೆ ಇನ್ನು 2 ದಿನ ಜೈಲೇ ಗತಿ!
** ಲೋಕಸಭಾ ಚುನಾವಣೆ: ಜೆಡಿಎಸ್ ಜೊತೆ ಮೈತ್ರಿಗೆ ಕಾಂಗ್ರೆಸ್ ಹೈಕಮಾಂಡ್ ನಿಂದ ಗ್ರೀನ್ ಸಿಗ್ನಲ್
** ಐಟಿ ರಿಟರ್ನ್ಸ್ ಸಲ್ಲಿಕೆಗೆ ದಿನಾಂಕ ವಿಸ್ತರಣೆ: ಅ. 15 ಕೊನೆ ದಿನ
** ನಟ ದರ್ಶನ್ ಕಾರು ಅಪಘಾತ ಪ್ರಕರಣ: ಪೊಲೀಸರಿಂದ ಸ್ವಯಂ ಪ್ರೇರಿತ ದೂರು
** ಮೋದಿಯನ್ನು ರಾಜಕಾರಣದಿಂದ ನೇಪಥ್ಯಕ್ಕೆ ಕಳುಹಿಸುವುದೇ ಕಾಂಗ್ರೆಸ್, ಪಾಕ್ ಬಯಕೆ: ಸಂಬಿತ್​ ಪಾತ್ರ
** ಅಮೇಥಿಯಲ್ಲಿ ರಾಹುಲ್: ಶಿವನ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಕಾಂಗ್ರೆಸ್ ಅಧ್ಯಕ್ಷ
** ಹಿಮಾಲಯ ಪ್ರದೇಶದಲ್ಲಿ ಮಳೆ ಆರ್ಭಟ: ಕೊಚ್ಚಿ ಹೋದ ಬಸ್,ಲಾರಿ; ಪಂಜಾಬ್, ರಾಜಸ್ಥಾನದಲ್ಲೂ ಮಳೆ

Comments