ಜೈ ಶೇಗುಣಸಿ ದಿನದ ಸುದ್ದಿ... ದಿ: 24-09-18

ಜೈ ಶೇಗುಣಸಿ ದಿನದ ಸುದ್ದಿ...

ದಿ: 24-09-18

** ವಿಶ್ವದ ಅತೀ ದೊಡ್ಡ ಆರೋಗ್ಯ ಯೋಜನೆ; ಆಯುಷ್ಮಾನ್ ಭಾರತಕ್ಕೆ ಚಾಲನೆ
** ನಾನು ತಪ್ಪು ಮಾಡಿದ್ರೆ ನನ್ನ ವಿರುದ್ಧವೂ ದಂಗೆ ಏಳಿ: ಎಚ್‌. ಡಿ. ಕುಮಾರಸ್ವಾಮಿ
** ಎಷ್ಟು ದಿನ ಅಧಿಕಾರದಲ್ಲಿರುತ್ತೇನೆ ಗೊತ್ತಿಲ್ಲ, ಹೈ ಕಮಾಂಡ್​ ಹೇಳಿದರೆ ರಾಜೀನಾಮೆ: ಸಚಿವ ಶಿವಾನಂದ ಪಾಟೀಲ
** ಸಾಲ ಮನ್ನಾಗೆ ಆಗ್ರಹಿಸಲು ಬಿಎಸ್‌ವೈಗೆ ನೈತಿಕ ಹಕ್ಕಿಲ್ಲ: ಸಿಎಂ ಕುಮಾರಸ್ವಾಮಿ
** ರಾಜ್ಯದ ಪ್ರಥಮ ಪ್ರಜೆಯಾದ ಸಿಎಂ ಬಾಯಲ್ಲಿ ದಂಗೆ ಪದ ಬರಬಾರದು: ಸಾಹಿತಿ ವೀರಭದ್ರಪ್ಪ
** ರಾಜಕೀಯ ಪಕ್ಷಗಳು ಕಚ್ಚಾಟ ನಿಲ್ಲಿಸಿ ಜನರ ನೆರವಿಗೆ ಬರಬೇಕು: ಉಜ್ಜಯಿನಿ ಶ್ರೀ ಕರೆ
** ಈಶ್ವರಪ್ಪಗೆ ಉನ್ನತ ಸ್ಥಾನ ಸಿಗಲಿದೆ:ನಾಗಾ ಸಾಧುಗಳು
** ಅಧಿಕಾರಿಗಳ ನಿರ್ಲಕ್ಷ್ಯದಿಂದ ರೈತರ ಆತ್ಮಹತ್ಯೆ: ಪರಿಷತ್ ಸಭಾಪತಿ ಹೊರಟ್ಟಿ
** ರಾಜ್ಯದಲ್ಲಿ ಶಿಕ್ಷಣದ ಗುಣಮಟ್ಟತೆಯನ್ನು ಹೆಚ್ಚಿಸಿ: ಜಿ.ಟಿ.ದೇವೇಗೌಡಗೆ ಉಪ ಮುಖ್ಯಮಂತ್ರಿ ಪರಮೇಶ್ವರ್ ಸೂಚನೆ
** ಸರ್ಕಾರ ಅಸ್ಥಿರವಾಗಿದೆ ಎಂದು ದಯವಿಟ್ಟು ಹೇಳಬೇಡಿ, ಕೈ ಮುಗಿಯುತ್ತೇನೆ: ಎಚ್​.ಡಿ.ದೇವೇಗೌಡ
** ಅ. 10ರೊಳಗೆ ಸಚಿವ ಸಂಪುಟ ವಿಸ್ತರಣೆ ಖಚಿತ: ಕೆ.ಸಿ.ವೇಣುಗೋಪಾಲ್‌
** ಜಿಮ್ ಟ್ರೇನರ್ ಮೇಲೆ ಹಲ್ಲೆ: 14‌ದಿನ ನ್ಯಾಯಾಂಗ ಬಂಧನಕ್ಕೆ ದುನಿಯಾ ವಿಜಯ್
** ** ಯಾವುದೇ ಕಾರಣಕ್ಕೂ ರಫೆಲ್​ ಒಪ್ಪಂದವನ್ನು ಮಾತ್ರ ರದ್ದುಗೊಳಿಸುವುದಿಲ್ಲ: ಹಣಕಾಸು ಸಚಿವ ಅರುಣ್​ ಜೇಟ್ಲಿ

Comments