ಜೈ ಶೇಗುಣಸಿ ದಿನದ ಸುದ್ದಿ... ದಿ: 23-09-18

ಜೈ ಶೇಗುಣಸಿ ದಿನದ ಸುದ್ದಿ...
ದಿ: 23-09-18
** ಕಾಂಗ್ರೆಸ್​ನ ಕೆಲ ಶಾಸಕರು ಸದ್ಯದಲ್ಲೇ ರಾಜೀನಾಮೆ ನಿಶ್ಚಿತ: ಯಡಿಯೂರಪ್ಪ
** ಕಾಂಗ್ರೆಸ್‌ ಮುಕ್ತ ಮಾಡಲು ಹೊರಟ ಬಿಜೆಪಿಯೇ ಕಾಂಗ್ರೆಸ್‌ ಶಾಸಕರ ಕಾಲು ಹಿಡಿಯುತ್ತಿದೆ!: ಕುಮಾರಸ್ವಾಮಿ
** ಕುಮಾರಸ್ವಾಮಿ ಸಿಎಂ ಆಗಿದ್ದನ್ನು ಸಹಿಸದ ಬಿಎಸ್‌ವೈರಿಂದ ಕ್ಯಾತೆ: ಅನಿತಾ ಕುಮಾರಸ್ವಾಮಿ
** ಸಿದ್ದರಾಮಯ್ಯ ಏಯ್‌ ಅಂದ್ರೆ ಸಮ್ಮಿಶ್ರ ಸರ್ಕಾರ ಇರಲ್ಲ: ಕೆ ವೈ ನಂಜೇಗೌಡ
** ಕೊಡಗು ನೆರೆ ಸಂತ್ರಸ್ತರಿಗೆ 50 ಸಾವಿರ ರೂ. ಹೆಚ್ಚಿನ ಪರಿಹಾರ: ದೇಶಪಾಂಡೆ
** ಪರಿಶಿಷ್ಟ ಜಾತಿ ,ಪಂಗಡ ಯುವಕರಿಗೆ ಚಾಲನಾ ತರಬೇತಿ ನೀಡುವ 'ಐರಾವತ' ಯೋಜನೆಗೆ ಚಾಲನೆ
** ಪಕ್ಷದಲ್ಲಿ ಒಡಕು ಮೂಡಿಸುವುದು ಬಿಜೆಪಿ ಕೆಲಸ: ಮಲ್ಲಿಕಾರ್ಜುನ ಖರ್ಗೆ
** ಕೋಲಾರ ಲೋಕಸಭಾ ಸ್ಥಾನದಿಂದ ಬಿಜೆಪಿಯಿಂದ ಸ್ಪರ್ಧಿಸಲು ಸಿದ್ಧ: ನಿರ್ಮಲಾ ವೆಂಕಟೇಶ್
** ರಫೆಲ್​ ಹಗರಣದ ದುಡ್ಡನ್ನು ಮೋದಿ ಚುನಾವಣೆಗೆ ಬಳಸುತ್ತಿದ್ದಾರೆ: ವೀರಪ್ಪ ಮೊಯ್ಲಿ
** ಪ್ರಧಾನಿ ಮೋದಿ ವಿರುದ್ಧ ಅವಹೇಳನಕಾರಿ ಪದ ಬಳಕೆ: ರಾಹುಲ್ ವಿರುದ್ಧ ಬಿಜೆಪಿ ಕೆಂಡ
** ಬಾಂಗ್ಲಾ ವಲಸಿಗರನ್ನು ಮತದಾರರ ಪಟ್ಟಿಯಿಂದ ತೆಗೆಯಲಾಗುವುದು: ಅಮಿತ್‌ ಶಾ
** ಯುಪಿಎ ಅವಧಿಯಲ್ಲೇ ರಿಲಯನ್ಸ್, ಡಸಾಲ್ಟ್ ಡೀಲ್: ಕೇಂದ್ರ ‌ಸಚಿವ ರವಿಶಂಕರ್
** ಮೂರನೇ ಟಿ-20 ಪಂದ್ಯ :ಜೆಮಿಮಾ ರೊಡ್ರಿಗಸ್ 57 ರನ್ : ಐದು ವಿಕೆಟ್ ಗಳಿಂದ ಭಾರತ ವನಿತೆಯರ ಗೆಲುವು

Comments