ಜೈ ಶೇಗುಣಸಿ ದಿನದ ಸುದ್ದಿ.. ದಿ: 20-09-18

ಜೈ ಶೇಗುಣಸಿ ದಿನದ ಸುದ್ದಿ..

ದಿ: 20-09-18

** ಪರಭಾಷಿಗರು ಕನ್ನಡ ಕಲಿಯಲು ನೆರವಾಗಬಲ್ಲ ನೂತನ ಜಾಲತಾಣಕ್ಕೆ ಜಯಮಾಲ ಚಾಲನೆ www.kannadakalike.org
** ಇಂದು ಸಂಜೆಯೊಳಗೆ ಬೆಂಗಳೂರು ರಸ್ತೆಗಳಲ್ಲಿ ಒಂದೇ ಒಂದು ಗುಂಡಿ ಕಾಣಿಸಬಾರದು: ಬಿಬಿಎಂಪಿಗೆ 'ಹೈ' ಗಡುವು
** ಸರಕಾರ ಬೀಳುತ್ತದೋ ಇಲ್ಲವೋ ಎಂದು ಅಧಿಕಾರಿಗಳು ಕೂರಬಾರದು, ಅವರ ಕೆಲಸ ಮಾಡಬೇಕು: ಕುಮಾರಸ್ವಾಮಿ
** ಡಿಕೆಶಿ ಆರೋಗ್ಯ ಚೇತರಿಕೆ, ನಾಳೆಯೊಳಗೆ ಬಿಡುಗಡೆ ಸಾಧ್ಯತೆ: ಸಂಸದ ಡಿ.ಕೆ.ಸುರೇಶ್​
** ಡಿಕೆಶಿ ಯಾವ ಕ್ಷಣದಲ್ಲಾದರೂ ಬಂಧನವಾಗಬಹುದು: ಬಿಎಸ್‌ವೈ ಭವಿಷ್ಯ
** ನೀವೇನೇ ಮಾಡಿ ನಾ ಹೆದರುವುದಿಲ್ಲ: ಬಿಜೆಪಿ ವಿರುದ್ಧ ಡಿಕೆಶಿ ಗುಟುರು
** ಭಾರತದಲ್ಲಿ ವಾಸಿಸುವವರೆಲ್ಲ ಹಿಂದೂಗಳೇ : ಮೋಹನ್‌ ಭಾಗವತ್‌
** ತ್ರಿವಳಿ ತಲಾಖ್​​ ನಿಷೇಧಕ್ಕೆ ಕೇಂದ್ರ ಸಚಿವ ಸಂಪುಟದಲ್ಲಿ ಅಸ್ತು
** ತ್ರಿವಳಿ ತಲಾಕ್ ಸುಗ್ರಿವಾಜ್ಞೆ ಅಸಾಂವಿಧಾನಿಕ, ಮುಸ್ಲಿಂ ಸ್ತ್ರೀಯರ ವಿರೋಧಿ: ಓವೈಸಿ
** ಕಾಂಗ್ರೆಸ್​ ಅಧಿಕಾರಕ್ಕೆ ಬಂದರೆ ಆಂಧ್ರಕ್ಕೆ ವಿಶೇಷ ಸ್ಥಾನಮಾನ: ರಾಹುಲ್​ ಗಾಂಧಿ
** ಲಂಕಾ ವಿರುದ್ಧ ಭಾರತ ಮಹಿಳಾ ಕ್ರಿಕೆಟ್ ತಂಡಕ್ಕೆ 13 ರನ್ ಅಂತರದ ಗೆಲುವು
** ಏಷ್ಯಾ ಕಪ್: ಭಾರತದ ಬೌಲಿಂಗ್ ದಾಳಿಗೆ ಬೆದರಿದ ಪಾಕ್;

Comments