ಜೈ ಶೇಗುಣಸಿ ದಿನದ ಸುದ್ದಿ... ದಿ: 19-09-18
ಜೈ ಶೇಗುಣಸಿ ದಿನದ ಸುದ್ದಿ...
ದಿ: 19-09-18
** ಡಿ ಕೆ ಶಿವಕುಮಾರ್ ವಿರುದ್ಧ ಪ್ರಕರಣ ದಾಖಲಿಸಿದ ಜಾರಿ ನಿರ್ದೇಶನಾಲಯ** ಸಚಿವ ಡಿ.ಕೆ ಶಿವಕುಮಾರ್ ಚಿಕಿತ್ಸೆಗಾಗಿ ಬೆಂಗಳೂರಿನ ಅಪೊಲೋ ಆಸ್ಪತ್ರೆಗೆ ದಾಖಲು
** ಬಿಜೆಪಿ ಮಾನ ಮರ್ಯಾದೆ ಬಿಟ್ಟು ಸರ್ಕಾರ ಅಸ್ಥಿರಕ್ಕೆ ಪ್ರಯತ್ನಿಸುತ್ತಿದೆ: ಮಾಜಿ ಸಿಎಂ ಸಿದ್ದರಾಮಯ್ಯ
** ಸಮ್ಮಿಶ್ರ ಸರ್ಕಾರಕ್ಕೆ ನಮ್ಮಿಂದ ಯಾವುದೇ ತೊಂದರೆ ಆಗಲ್ಲ: ಸತೀಶ್ ಜಾರಕಿಹೊಳಿ
** ನಮ್ಮ ಶಾಸಕರು ಅತ್ಯಂತ ನಿಷ್ಠಾವಂತರು: ಸಿದ್ದರಾಮಯ್ಯ
** ರಾಷ್ಟ್ರೀಯ ಹಿತಾಸಕ್ತಿ ಕಾಯುವ ಪಕ್ಷ ಬೆಂಬಲಿಸಲು ಸ್ವಯಂಸೇವಕರಿಗೆ ತಿಳಿಸಿದ್ದೇವಷ್ಟೆ: ಮೋಹನ್ ಭಾಗವತ್
** ಲೋಕಸಭಾ ಚುನಾವಣೆ: ರಾಜಕೀಯ ಬದಲಾವಣೆಗೆ ದೇಶ ಸಾಕ್ಷಿಯಾಗಲಿದೆ-ಮಮತಾ
** ಪಾಕ್ ಸೇನಾ ಮುಖ್ಯಸ್ಥರನ್ನು ಸಿಧು ಅಪ್ಪಿಕೊಂಡಿದ್ದು ಯೋಧರ ಮೇಲೆ ಪರಿಣಾಮ ಬೀರಿದೆ: ರಕ್ಷಣಾ ಸಚಿವೆ
** ರಾಫೆಲ್ ಡೀಲ್; ರಕ್ಷಣಾ ಸಚಿವರಿಂದ ಎಚ್ಎಲ್ಎಲ್ ಗೆ ಕಳಂಕ ತರುವ ಕೆಲಸ: ಆಂಟನಿ
** ರಾಫೆಲ್ ಡೀಲ್ ನಿಂದ ಎಚ್ಎಎಲ್ ಕೈಬಿಟ್ಟಿದ್ದು ಯುಪಿಎ ಸರ್ಕಾರವೇ: ಸೀತಾರಾಮನ್
** ಚೀನಾ ಓಪನ್ : ಸಿಂಧುಗೆ ಆರಂಭಿಕ ಗೆಲುವು, ಸೈನಾ ನೆಹ್ವಾಲ್ ಟೂರ್ನಿಯಿಂದ ಹೊರಕ್ಕೆ
Comments
Post a Comment