ಜೈ ಶೇಗುಣಸಿ ದಿನದ ಸುದ್ದಿ... ದಿ: 17-09-18

ಜೈ ಶೇಗುಣಸಿ ದಿನದ ಸುದ್ದಿ...

ದಿ: 17-09-18

** ರೈತರಿಗೆ ಸಾಲ ವಸೂಲಾತಿ ನೋಟಿಸ್ ಕಳುಹಿಸಬೇಡಿ: ಬ್ಯಾಂಕ್ ಗಳಿಗೆ ಸಿಎಂ ಸೂಚನೆ
** ಇಂದು ಗುಲ್ಬರ್ಗದಲ್ಲಿಲ್ಲ ಸಿಎಂ ಜನತಾ ದರ್ಶನ.
** ಗಟ್ಸ್‌ ಇದ್ದರೆ ನಿಮ್ಮ ಶಾಸಕರನ್ನು ಹತೋಟಿಯಲ್ಲಿಟ್ಟುಕೊಳ್ಳಿ: ಜಗದೀಶ್‌ ಶೆಟ್ಟರ್‌
** ಬಿಜೆಪಿಗೆ ಸೇರುವಂತೆ ನನಗೆ ಆಫರ್​ ಬಂದಿದ್ದು ನಿಜ: ಕಾಂಗ್ರೆಸ್ ಶಾಸಕ ಅನಿಲ್​ ಚಿಕ್ಕಮಾದು
** ಬಿಜೆಪಿಯವರು ನನ್ನನ್ನೂ ಸಂಪರ್ಕಿಸಿದ್ದರು: ಜೆಡಿಎಸ್ ಶಾಸಕ ಅನ್ನದಾನಿ
** ಎಚ್‌ಡಿಕೆ ಆದೇಶ ನೀಡಿದರೆ ಆಪರೇಷನ್‌ ಮಾಡಲು ಸಿದ್ಧ: ಜೆಡಿಎಸ್‌ ಶಾಸಕ ಗೌರಿಶಂಕರ
** ಬಿಜೆಪಿ ಆಪರೇಷನ್‌ ಕಮಲ ಮಾಡಲ್ಲ, ಅದರ ಅಗತ್ಯವಿಲ್ಲ: ರೇಣುಕಾಚಾರ್ಯ
** ಭಗವಂತನ ಕೃಪೆ ಇದ್ದರೆ ನಾನು ಮುಖ್ಯಮಂತ್ರಿಯಾಗುತ್ತೇನೆ: ಡಿಕೆಶಿ
** 20 ಶಾಸಕರು ಬಿಜೆಪಿ ಸಂಪರ್ಕದಲ್ಲಿದ್ದಾರೆ: ಡಿಸಿಎಂ ಪರಮೇಶ್ವರ್
** ಸಮ್ಮಿಶ್ರ ಸರ್ಕಾರ ಅಸ್ಥಿರಗೊಳ್ಳಲು ನಾನು ಕಾರಣವಲ್ಲ: ಮಾಜಿ ಸಿಎಂ ಸಿದ್ದರಾಮಯ್ಯ
** ಶೀಘ್ರದಲ್ಲೇ ಗ್ರಾಮ ಪಂಚಾಯಿತಿಗಳ ಶ್ರೇಣಿಕರಣ :ಉನ್ನತ ಅಂಕ ಪಡೆದ ಪಂಚಾಯತ್ ಗಳಿಗೆ ಹೆಚ್ಚಿನ ಅನುದಾನ
** ಎಂ.ಎಂ.ಕಲಬುರ್ಗಿ ಹತ್ಯೆ ಪ್ರಕರಣ: ಮೂರು ತಿಂಗಳಿಂದ ತೀವ್ರಗೊಂಡ ತನಿಖೆ
** ಲೋಕಸಭಾ ಚುನಾವಣೆ ಮುನ್ನ ರಾಮಮಂದಿರ ನಿರ್ಮಾಣ ಆರಂಭ - ರಾಮ್ ವಿಲಾಸ್ ವೇದಾಂತಿ
** ಮಲ್ಯ ಪರಾರಿಗೆ ಮೋದಿ ಆಪ್ತರ ನೆರವು: ರಾಹುಲ್ ಗಾಂಧಿ ಆರೋಪ
** ನಾನು ಬಿಸಿ ರಕ್ತದ ಯುವಕ; ತನ್ನನ್ನು 'ಓಲ್ಡ್' ಎಂದು ಹೀಯಾಳಿಸಿದವರಿಗೆ ಯುವರಾಜ್ ಸಿಂಗ್ ತಿರುಗೇಟು

Comments