ಜೈ ಶೇಗುಣಸಿ ದಿನದ ಸುದ್ದಿ... ದಿ: 12-09-18
ಜೈ ಶೇಗುಣಸಿ ದಿನದ ಸುದ್ದಿ...
ದಿ: 12-09-18
** ದೇಶ ಅಭಿವೃದ್ಧಿಯಾಗಬೇಕಾದರೆ ಹಳ್ಳಿ ಉದ್ಧಾರವಾಗಬೇಕು: ನಿರ್ಮಲಾನಂದನಾಥ ಸ್ವಾಮೀಜಿ** ಯಾದಗಿರಿ ಜಿಲ್ಲೆ ಅಂಗನವಾಡಿ ಮೇಲ್ವಿಚಾರಕಿ ಮಲ್ಲಮ್ಮಳ ಜತೆ ಸಂವಾದ ನಡೆಸಿದ ಪ್ರಧಾನಿ ಮೋದಿ
** ರಾಜ್ಯ ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು- ಅದಕ್ಕೆ ನಾನು ಹೊಣೆಯಲ್ಲ: ಸತೀಶ್ ಜಾರಕಿಹೊಳಿ
** ನಮ್ಮ ಸಿಟ್ಟು ಮುಗಿದುಹೋಗಿದೆ ಸ್ವಾಮಿ, ಎಲ್ಲ ಸಮಸ್ಯೆ ಬಗೆಹರಿದಿದೆ: ರಮೇಶ್ ಜಾರಕಿಹೊಳಿ
** ಸಮ್ಮಿಶ್ರ ಸರ್ಕಾರ ಅಸ್ಥಿರಗೊಳಿಸುವ ಪ್ರಯತ್ನದ ಬಗ್ಗೆ ಯಾರನ್ನೂ ದೂಷಿಸುವುದಿಲ್ಲ: ಮಾಜಿ ಪ್ರಧಾನಿ ಎಎಚ್ಡಿಡಿ
** ಮೈತ್ರಿ ಸರ್ಕಾರ ಕುಸಿದು ಬಿದ್ದರೆ ಬಿಜೆಪಿ ಕಾರಣವಲ್ಲ: ಶೋಭಾ ಕರಂದ್ಲಾಜೆ
** ಸಮ್ಮಿಶ್ರಸರಕಾರ ಉರುಳಿಸಲು ಯತ್ನಿಸಿದ್ರೆ ಬಿಜೆಪಿ ಸರ್ವನಾಶ: ವೀರಪ್ಪ ಮೊಯ್ಲಿ
** ತೀವ್ರ ಬರದಿಂದ ತತ್ತರಿಸಿರುವ ಉತ್ತರ ಕರ್ನಾಟಕಕ್ಕೆ ಭೇಟಿ ನೀಡಲು ಮುಖ್ಯಮಂತ್ರಿಗೇನು ಧಾಡಿ?-ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಖಾತೆ ಸಚಿವ ರಮೇಶ ಜಿಗಜಿಣಗಿ.
** ಅಂಗನವಾಡಿ, ಆಶಾ ಕಾರ್ಯಕರ್ತರ ಗೌರವ ಧನ ಏರಿಕೆ: ಪ್ರಧಾನಿ ನರೇಂದ್ರ ಮೋದಿ ಘೋಷಣೆ
** ಕಾಂಗ್ರೆಸ್ ಪಕ್ಷವು ಮುಸ್ಲಿಮರನ್ನು ಬಳಸಿಕೊಂಡಂತೆಯೇ ಬಿಜೆಪಿ ಹಿಂದೂಗಳನ್ನು ಬಳಸಿಕೊಂಡಿದೆ: ಶಿವಸೇನೆ
** ರಕ್ತಹೀನತೆ ಅರಿವು ಮೂಡಿಸಲು ಆರೋಗ್ಯ ಕಾರ್ಯಕರ್ತರಿಗೆ ಮೋದಿ ಕರೆ
** ಕಾಸರಗೋಡು ಕರ್ನಾಟಕಕ್ಕೆ ಸೇರಬೇಕೆಂದು ಹೇಳಲು ಸಿನಿಮಾ ಮಾಡಿಲ್ಲ: ರಿಷಬ್ ಶೆಟ್ಟಿ
Comments
Post a Comment