ಜೈ ಶೇಗುಣಸಿ ದಿನದ ಸುದ್ದಿ.. ದಿ: 10-09-18

ಜೈ ಶೇಗುಣಸಿ ದಿನದ ಸುದ್ದಿ..

ದಿ: 10-09-18

** ತೈಲ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ನಿಂದ ಇಂದು ಭಾರತ ಬಂದ್‌ಗೆ ಕರೆ; ರಾಜ್ಯದ ಎಲ್ಲ ಶಾಲಾ ಕಾಲೇಜುಗಳಿಗೆ ರಜೆ.
** ಇಂದು KSRTC, BMTC ಬಸ್ ಇರಲ್ಲ; ಆಟೋ ಟ್ಯಾಕ್ಸಿ ಸೇವೆ ಸ್ಥಗಿತ
** ಭಾರತ್‌ ಬಂದ್‌ಗೆ ಜೆಡಿಎಸ್‌ನಿಂದ ಸಂಪೂರ್ಣ ಬೆಂಬಲ: ಎಚ್‌.ಡಿ.ದೇವೇಗೌಡ
** ಮುಂದಿನ ವಾರವೇ ಬಸ್ ಪ್ರಯಾಣದರ ಏರಿಕೆ: ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ
** ನಾಪತ್ತೆಯಾಗಿದ್ದ ಅಕ್ರಮ ಕಡತಗಳನ್ನು ಪತ್ತೆ ಹಚ್ಚಿದ ಸ್ಪೀಕರ್​ ರಮೇಶ್​ಕುಮಾರ್​
** ನಾವೆಲ್ಲರೂ ಮನುಕುಲದ ಒಳಿತಿಗೆ ಏಕತೆಯಿಂದ ಶ್ರಮಿಸಬೇಕು: ಷಿಕಾಗೋದ ವಿಶ್ವ ಹಿಂದೂ ಸಮ್ಮೇಳನದಲ್ಲಿ ಮೋಹನ್‌ ಭಾಗವತ್‌ ಹಿಂದೂಗಳಿಗೆ ಕರೆ
** ತಾಕತ್ತಿದ್ದರೆ ಕಾಂಗ್ರೆಸ್ ಶಾಸಕರನ್ನು ಹಿಡಿದಿಟ್ಟುಕೊಳ್ಳಲಿ: ಶೋಭಾ ಕರಂದ್ಲಾಜೆ
** ನಮ್ಮ ಕ್ಷೇತ್ರದ ವಿಚಾರಕ್ಕೆ ಬಂದರೆ ಸುಮ್ಮನಿರಲ್ಲ: ಲಕ್ಷ್ಮೀ ಹೆಬ್ಬಾಳ್ಕರ್‌
** ಫೆಬ್ರವರಿಯಲ್ಲಿ ಬೆಂಗಳೂರಲ್ಲೇ ಏರೋ ಇಂಡಿಯಾ ಶೋ
** ಬಿಜೆಪಿಯು ನವಭಾರತ ನಿರ್ಮಾಣದ ಪ್ರತಿಜ್ಞೆ ಮಾಡಿದೆ:ಕೇಂದ್ರ ಸಚಿವ ಪ್ರಕಾಶ್‌ ಜಾವಡೇಕರ್‌
** ಕಾಂಗ್ರೆಸ್​ಗಿಂತಲೂ ಬಿಜೆಪಿ ಹೆಚ್ಚು ಭ್ರಷ್ಟ: ಅರವಿಂದ್​ ಕೇಜ್ರಿವಾಲ್​​
** ಕನ್ನಡ ಚಲನಚಿತ್ರ ಕಪ್: ಗಣೇಶ್ ನೇತೃತ್ವದ ಒಡೆಯರ್ ಚಾರ್ಜರ್ಸ್ ಚಾಂಪಿಯನ್
** ಭಾರತ-ಇಂಗ್ಲೆಂಡ್ ಟೆಸ್ಟ್: ವಿಹಾರಿ, ಜಡೇಜಾ ಅರ್ಧ ಶತಕ, ಭಾರತಕ್ಕೆ ಮೊದಲ ಇನ್ನಿಂಗ್ಸ್ ನಲ್ಲಿ 40ರನ್ ಹಿನ್ನೆಡೆ; ENG- 114/2

Comments