ಶೇಗುಣಸಿ ದಿನದ ಸುದ್ದಿ... ದಿ: 21-08-18

ಜೈ ಶೇಗುಣಸಿ ದಿನದ ಸುದ್ದಿ...

ದಿ: 21-08-18

** ಕೊಡಗು ಪುನರ್‌ ನಿರ್ಮಾಣ: ಎಚ್ಡಿಕೆ ಎರಡು ದಿನ ಅಲ್ಲೇ ವಾಸ್ತವ್ಯಕ್ಕೆ ಚಿಂತನೆ.
** ಶ್ರಾವಣ ಕಡೆ ಸೋಮವಾರದಂದು ಬಿಎಸ್ವೈ ಸಿಎಂ ಆಗಿ ಅಧಿಕಾರ: ಯತ್ನಾಳ್ ಹೊಸ ಬಾಂಬ್
** ಕೊಡಗಿಗೆ ಸಹಾಯಹಸ್ತ: ಸಿನಿಮಾ ತಾರೆಯರು, ಅಭಿಮಾನಿಗಳಿಂದ ಲಕ್ಷಾಂತರ ರೂ.ದೇಣಿಗೆ
** ಕೊಡಗಿನ ಜನತೆ ಜತೆ ಸರ್ಕಾರವಿದೆ ಯಾರೂ ಭಯ ಪಡುವ ಅಗತ್ಯವಿಲ್ಲ: ಸಿಎಂ
** ದೇವರನಾಡಿನಲ್ಲಿ ತಗ್ಗಿದ ಪ್ರವಾಹ: ಸಾಂಕ್ರಮಿಕ ರೋಗ ಹರಡುವ ಭೀತಿ
** ಕೊಡಗಿನ ಪ್ರವಾಹಕ್ಕೆ ನಾವೇ ಕಾರಣ: ಹೈಕೋರ್ಟ್​ ಸಿಜೆ ದಿನೇಶ್ ಮಹೇಶ್ವರಿ
** ಯೋಧರು ಹಾಗೂ ಸ್ವಯಂಸೇವಕರಿಗೆ ಕೊಡಗಿನ ಜನತೆಯ ಸಲಾಂ
** ಎರಡು ತಿಂಗಳ ವೇತನವನ್ನು ಕೊಡಗಿನ ಸಂತ್ರಸ್ಥರಿಗೆ ನೀಡಿದ ಬಿಜೆಪಿ ಜನಪ್ರತಿನಿಧಿಗಳು.
** ಸಿಎಂ ಕಾಟಾಚಾರಕ್ಕೆ ಕೊಡಗು ಜಿಲ್ಲೆಗೆ ಬಂದು ಹೋದರು: ಶೋಭಾ ಕರಂದ್ಲಾಜೆ
** ಬಕ್ರೀದ್: ಸಾರ್ವಜನಿಕ ಪ್ರಾಣಿ ಬಲಿ ನಿಷೇಧಿಸಿದ ಯೋಗಿ ಸರ್ಕಾರ
** ಭಾರತೀಯ ಕ್ರಿಕೆಟ್‌ ತಂಡದ ಆಟಗಾರ ಗೌತಮ್‌ ಗಂಭೀರ್‌ ರಾಜಕೀಯ ಪ್ರವೇಶ ಬಹುತೇಕ ಖಚಿತ
** ಪಾಕ್​ ವಿದೇಶಾಂಗ ಸಚಿವನ ದ್ವಿಪಕ್ಷೀಯ ಮಾತುಕತೆ ಹೇಳಿಕೆ ನಿರಾಕರಿಸಿದ ಭಾರತ
** ನೀರವ್​ ಮೋದಿ ಬ್ರಿಟನ್​ನಲ್ಲೇ ವಾಸ್ತವ್ಯ: ವಾಪಸ್​ ಕರೆತರಲು ಸಿಬಿಐ ಸಿದ್ಧತೆ
** ಏಷ್ಯನ್ ಕ್ರೀಡಾಕೂಟ: ಚಿನ್ನ ಗೆದ್ದು ಇತಿಹಾಸ ಬರೆದ ಮಹಿಳಾ ಕುಸ್ತಿಪಟು ವಿನೇಶ್ ಪೋಗಟ್
** ಭಾರತ-ಇಂಗ್ಲೆಂಡ್ ಟೆಸ್ಟ್: ಭಾರತದ ಹಿಡಿತದಲ್ಲಿ ಪಂದ್ಯ.

Comments