ಜೈ ಶೇಗುಣಸಿ ದಿನದ ಸುದ್ದಿ.. ದಿ- 20-06-18
ಜೈ ಶೇಗುಣಸಿ ದಿನದ ಸುದ್ದಿ..
ದಿ- 20-06-18
** ಸಾಲಮನ್ನಾದಿಂದ ಹಿಂದೆ ಸರಿಯಲ್ಲ, ವೈಜ್ಞಾನಿಕವಾಗಿ ಸಾಲಮನ್ನಾ ಮಾಡ್ತೀನಿ- ಸಿಎಂ.
** ಲಕ್ಷ್ಮೀ ಹೆಬ್ಬಾಳ್ಕರ್ ನನ್ನನ್ನು ಅಕ್ಕಾ ಎಂದು ಕರೆದು ಕ್ಷಮೆ ಕೇಳಿದ್ದಾರೆ- ಜಯಮಾಲ.
** ರಾಹುಲ್ ಬಳಿ ಯಾರ ಬಗ್ಗೆಯೂ ಚಾಡಿ ಹೇಳುವ ಪ್ರಯತ್ನ ಮಾಡಿಲ್ಲ- ಎಚ್ಡಿಕೆ.
** ಮತ್ತೆ ತೀವ್ರಗೊಂಡ ಲಿಂಗಾಯತ ಧರ್ಮ ಹೋರಾಟ- ಸಿದ್ದರಾಮ ಸ್ವಾಮೀಜಿ.
** ಸಮಗ್ರ ಕೃಷಿ ಅಭಿಯಾನ ಕಾರ್ಯಕ್ರಮಕ್ಕೆ ಅಥಣಿಯಲ್ಲಿ ಶುಭಾರಂಭ.
** ಸಚಿವ ಸ್ಥಾನಕ್ಕಾಗಿ ಮುಸ್ಲಿಂ ಸಮುದಾಯದ ನಾಯಕರ ಜಟಾಪಟಿ.
** ಚಾರ್ಮಾಡಿ ರಸ್ತೆ ಅಭಿವೃದ್ಧಿಗೆ ಕೇಂದ್ರಕ್ಕೆ 250 ಕೋಟಿ ರೂ. ಪ್ರಸ್ತಾವ- ಎಚ್.ಡಿ. ರೇವಣ್ಣ
** ಜೂನ್ 27ರವರೆಗೆ ಮುಷ್ಕರ ಮಾಡದಂತೆ ಬಿಎಂಆರ್‌ಸಿಎಲ್ ನೌಕರರಿಗೆ ಹೈಕೋರ್ಟ್ ಸೂಚನೆ.
**ಕಾಶ್ಮೀರದಲ್ಲಿ ಪಿಡಿಪಿ ಜೊತೆ ಮೈತ್ರಿ ಮುರಿದ ಬಿಜೆಪಿ.
** ಬೆಂಗಳೂರಿನಲ್ಲಿ ನಾಪತ್ತೆಯಾದ 8ವಿದ್ಯಾರ್ಥಿಗಳು ಸಂಜೆ ವೇಳೆಗೆ ಪತ್ತೆ.
Comments
Post a Comment