ಜೈ ಶೇಗುಣಸಿ ದಿನದ ಸುದ್ದಿ .. ದಿ:08-06-18

ಜೈ ಶೇಗುಣಸಿ ದಿನದ ಸುದ್ದಿ

ದಿ:08-06-18

** ಮುಂದುವರೆದ ಕಾಂಗ್ರೆಸ್ ಅತೃಪ್ತ ಸಚಿವರ ಕಾರ್ಯಕರ್ತರ ಪ್ರತಿಭಟನೆ.
** ನಾನು ಯಾರ ಮೇಲೂ ಸೇಡು  ತೀರಿಸಿಕೊಂಡಿಲ್ಲ- ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಸ್ಪಷ್ಟನೆ.
** ಸತೀಶ್​ ಜಾರಕಿಹೊಳಿ ಸಣ್ಣ ಹುಡುಗನಲ್ಲ; ಮನವೊಲಿಸುವ ಅಗತ್ಯವಿಲ್ಲ- ರಮೇಶ್ ಜಾರಕಿಹೊಳಿ
** ನಾನು ಸೆಕೆಂಡ್​ ಕ್ಲಾಸ್​ ಸಿಟಿಜನ್​ ಅಲ್ಲ, ಎರಡನೇ ಹಂತದ ಸಚಿವ ಸ್ಥಾನ ಬೇಡ- ಎಂ.ಬಿ.ಪಾಟೀಲ್​
** ಸಚಿವ ಸ್ಥಾನಕ್ಕಾಗಿ ಹೈಕಮಾಂಡ್​ ಮುಂದೆ ಭಿಕ್ಷೆ ಬೇಡುವ ಪರಿಸ್ಥಿತಿ ಬಂದಿದೆ: ಬಿ.ಸಿ. ಪಾಟೀಲ್
** ಮೋದಿ ಪ್ರಿಯರು ನಮಗೆ ಮತ ನೀಡುತ್ತಾರೆ: ಆಯನೂರು ಮಂಜುನಾಥ್‌
** ಕೈಗಾರಿಕೋದ್ಯಮಿಗಳ ಸಾಲ ಮನ್ನಾ ಮಾಡಿರುವುದು ಶುದ್ಧ ಸುಳ್ಳು. ರಾಹುಲ್‌ ಗಾಂಧಿ ಪ್ರಬುದ್ಧತೆ ತೋರಬೇಕಾಗಿದೆ- ಎಂದು ಹಣಕಾಸು ಸಚಿವ ಅರುಣ್‌ ಜೇಟ್ಲಿ.
** ನಾನಿಲ್ಲಿರುವುದು ರಾಷ್ಟ್ರ ಮತ್ತು ರಾಷ್ಟ್ರೀಯತೆ ಬಗ್ಗೆ ಮಾತನಾಡಲು-ಆರ್ ಎಸ್ ಎಸ್ ಸಭೆಯಲ್ಲಿ ಪ್ರಣಬ್​ ಮುಖರ್ಜಿ.
** ಬಾದಾಮಿ ಜನತೆಗೆ ಸದಾ ಋಣಿ- ಮಾಜಿ ಸಿಎಂ ಸಿದ್ದರಾಮಯ್ಯ.
** ಸಾಲಮನ್ನಾ ವಿಚಾರದಲ್ಲಿ ಸಿಎಂ ರೈತರ ಕಿವಿಗೆ ಹೂವು ಇಡ್ತಿದ್ದಾರೆ- ಶ್ರೀರಾಮುಲು.
** ರಜನಿಕಾಂತ್ ಅಭಿನಯದ 'ಕಾಲಾ' ಚಿತ್ರ ಬಿಡುಗಡೆಗೆ ಕಪ್ಪು ಬಾವುಟ, ರಾಜ್ಯದಲ್ಲಿ ಕಂಗಾಲಾದ 'ಕಾಲಾ'.

Comments